Menstrual leave | ರಾಜ್ಯದಲ್ಲಿ ಮಹಿಳೆಯರಿಗೆ ವೇತನ ಸಹಿತ 'ಋತುಚಕ್ರ ರಜೆ'; ದೇಶದಲ್ಲೇ ಮೊದಲು | Kannada News | Karnataka News | Vijayaprabha
Menstrual leave : ಕರ್ನಾಟಕ ರಾಜ್ಯವು ಮಹಿಳಾ ನೌಕರರ ಆರೋಗ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ, ಕರ್ನಾಟಕ ಸರ್ಕಾರವು "ವೇತನ ಸಹಿತ ಋತುಚಕ್ರ