ShareChat
click to see wallet page
ದೇವಾಲಯದ ದುಡ್ಡನ್ನು ಮುಟ್ಟಿದ್ರೆ ಜೋಕೆ! ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಹೈಕೋರ್ಟ್​ ತೀರ್ಪಿನಲ್ಲಿ ಹೇಳಿದ್ದೇನು? #ಕರ್ನಾಟಕ ರಾಜ್ಯ ಸುದ್ದಿ (karnataka state news)
ಕರ್ನಾಟಕ ರಾಜ್ಯ ಸುದ್ದಿ (karnataka state news) - ShareChat
ದೇವಾಲಯದ ದುಡ್ಡನ್ನು ಮುಟ್ಟಿದ್ರೆ ಜೋಕೆ! ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಹೈಕೋರ್ಟ್​ ತೀರ್ಪಿನಲ್ಲಿ ಹೇಳಿದ್ದೇನು?
ದೇವಸ್ಥಾನಗಳಿಗೆ ಭಕ್ತರು ನೀಡುವ ದೇಣಿಗೆ ದೇವರಿಗೆ ಸೇರಿದ್ದು, ಅದನ್ನು ಸರ್ಕಾರದ ಯೋಜನೆಗಳಿಗೆ ಅಥವಾ ಇತರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ದೇವಾಲಯದ ನಿಧಿಯನ್ನು ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕೆಂದು ಸರ್ಕಾರಗಳಿಗೆ ತಾಕೀತು ಮಾಡಿದೆ.

More like this