ShareChat
click to see wallet page
#🛺😍'ಆಟೋ ರಾಜ' ಶಂಕ್ರಣ್ಣನ ಜನ್ಮದಿನ🛺😍 #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #Shankar nag fan's #ಶಂಕರ್ ನಾಗ್ #shankar nag ...Karate King 👑 Shankar Nag.... ಕನ್ನಡ ಪ್ರಖ್ಯಾತ ನಟ, ನಿರ್ದೇಶಕರೂ ಆಗಿದ್ದ ಶ್ರೀ ಶಂಕರ್ ನಾಗ್ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ. ಶಂಕರ್ ಅವರು ಕನ್ನಡ ಚಿತ್ರರಂಗ ಕಂಡ ಅಪರೂಪದ ಬಹುಮುಖ ಪ್ರತಿಭೆ, ಅತ್ಯಂತ ಪ್ರಯೋಗಶೀಲ ತಂತ್ರಜ್ಞರು. ಅವರ ಜನ್ಮದಿನದ ಈ ದಿನದಂದು ಆ ಶ್ರೇಷ್ಠ ನಟರಿಗೆ ನಮನಗಳನ್ನು ಅರ್ಪಿಸುತ್ತೇನೆ. #ಶಂಕರನಾಗ್
🛺😍'ಆಟೋ ರಾಜ' ಶಂಕ್ರಣ್ಣನ ಜನ್ಮದಿನ🛺😍 - ShareChat
00:15

More like this