ShareChat
click to see wallet page
#good evening
good evening - f ಭಾವಪೂರ್ಣ ಶ್ರದ್ಧಾಂಜಲಿ ವೃಕ್ಷಮಾತೆ স ಸಾಲುಮರದ ತಿಮ್ಮಕ ర్ణ ತುಮಕೂರು ಜೆಲ್ಲೆಯ ಗುಬ್ಬಿತಾಲ್ಲೂಕಿನಲ್ಲಿ 1911  ಜೂನ್ 30ರ೦ದು ಜನಿಸಿದ್ದ ಸಾಲುಮರದ ತಿಮ್ಮಕ್ಕ , ಹುಲಿಕಲ್ ಗ್ರಾಮದ ಚಿಕ್ಕಯ್ಯರನ್ನು ವಿವಾಹವಾಗಿದ್ದರು . ಆದರ ದುರದೃಷ್ಟವಶಾತ್; ಇವರಿಗೆ ಮಕ್ಕಳಿರಲಿಲ್ಲ: ಹೀಗಾಗಿ ತಮಗೆ ಮಕ್ಕಳಿರದ ದುಃಖವನ್ನು ಮರೆಯಲು  ನಟ್ಟು ನಸಯಬದಿಯಲಿ ಆಲದಸಸಿಗಳನನು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳಿಸಿದ್ದರು  ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಆಮಕಅವರಮಹತರ ಸಾಧನೆಗೆ ಹಲವಾರು ರಾಪೀಯ ಮತ್ತು ಅಂತರರಾಪೀಯ ಸಂಸ್ೆಗಳು ಪ್ರಶಸ್ತಿನೀಡಿ ಸನ್ಮಾನಿಸಿವೆ ರಾಜ್ಯೋತ್ಸವ ಪ್ರಶಸ್ತಿ; ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ 201೦ನೇ ಸಾಲಿನ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿಸೇರಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. 2020ರಲ್ಲಿ ಕರ್ನಾಟಕ  ಕೇಂದ್ರೀಯ ವಿಶ್ವವಿದ್ಕಾಲಯ ತಿಮ್ಮಕ್ಕನವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ: f ಭಾವಪೂರ್ಣ ಶ್ರದ್ಧಾಂಜಲಿ ವೃಕ್ಷಮಾತೆ স ಸಾಲುಮರದ ತಿಮ್ಮಕ ర్ణ ತುಮಕೂರು ಜೆಲ್ಲೆಯ ಗುಬ್ಬಿತಾಲ್ಲೂಕಿನಲ್ಲಿ 1911  ಜೂನ್ 30ರ೦ದು ಜನಿಸಿದ್ದ ಸಾಲುಮರದ ತಿಮ್ಮಕ್ಕ , ಹುಲಿಕಲ್ ಗ್ರಾಮದ ಚಿಕ್ಕಯ್ಯರನ್ನು ವಿವಾಹವಾಗಿದ್ದರು . ಆದರ ದುರದೃಷ್ಟವಶಾತ್; ಇವರಿಗೆ ಮಕ್ಕಳಿರಲಿಲ್ಲ: ಹೀಗಾಗಿ ತಮಗೆ ಮಕ್ಕಳಿರದ ದುಃಖವನ್ನು ಮರೆಯಲು  ನಟ್ಟು ನಸಯಬದಿಯಲಿ ಆಲದಸಸಿಗಳನನು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳಿಸಿದ್ದರು  ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಆಮಕಅವರಮಹತರ ಸಾಧನೆಗೆ ಹಲವಾರು ರಾಪೀಯ ಮತ್ತು ಅಂತರರಾಪೀಯ ಸಂಸ್ೆಗಳು ಪ್ರಶಸ್ತಿನೀಡಿ ಸನ್ಮಾನಿಸಿವೆ ರಾಜ್ಯೋತ್ಸವ ಪ್ರಶಸ್ತಿ; ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ 201೦ನೇ ಸಾಲಿನ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿಸೇರಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. 2020ರಲ್ಲಿ ಕರ್ನಾಟಕ  ಕೇಂದ್ರೀಯ ವಿಶ್ವವಿದ್ಕಾಲಯ ತಿಮ್ಮಕ್ಕನವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ: - ShareChat

More like this