ShareChat
click to see wallet page
#ಶಬರಿಮಲೆ ಅಯ್ಯಪ್ಪ ಸ್ವಾಮಿ 🙏🙏
ಶಬರಿಮಲೆ ಅಯ್ಯಪ್ಪ ಸ್ವಾಮಿ 🙏🙏 - MANDALA VRATHAM ಭಾಗ 02 ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ  ಪುಣ್ಯವಾದ ಮಂಡಲ ವ್ರತವನ್ನು | ಹೇಗೆ ಆಚರಿಸುವುದು? ಮಂಡಲ ವತ 48 ದಿನಗಳು   ಶಬರಿಮಲೆ ಯಾತ್ರೆ ಕೈಗೊಳ್ಳುವ ಸ್ವಾಮಿಗಳು ಮೊದಲು ಸೂಕ್ತ ರೀತಿಯಲ್ಲಿ ಮಾಲೆ  1 ಸಂಕಲ್ಪ ` ಮಾಡಿಕೊಳ್ಳಬೇಕು ಧರಿಸಲು ಮತ್ತು ವ್ರತ ವನ್ನು ಆರಂಭಿಸಲು, ಭಗವಂತನಲ್ಲಿ 2ಮಾಲೆ ಧರಿಸುವ ಮುಂಚೆ ತಾಯಿ ತಂದೆ ಮತ್ತು ಮದುವೆ ಆಗಿದ್ದರೆ ಶ್ರೀಮತಿಯವರ ಅಪ್ಪಣೆಯನ್ನು ಪಡೆಯಬೇಕು. ಇವರ ಅಪ್ಪಣೆ ದೊರೆತ ನಂತರ ಮನೆ ದೇವರಿಗೆ  ಗುರುಸ್ವಾಮಿಯವರನ್ನು ಕಂಡು ಮಾಲೆ  ಕಾಣಿಕೆಯನ್ನು ಕಟ್ಟಿ ಅವರಿಗೆ ಪೂಜಿಸಿ ನಂತರ   5 ಧರಿಸ ಬೇಕು చూలాధారిగళు చండెల చ్కాజంణిగి చూలియన్ను ధరినుచాగ  3, ಮುಹೂರ್ತದಲ್ಲೇ ಗುರುಸಾಮಿಗಳ ಮೂಲಕವೇ ಧರಿಸಬೇಕು  ಬ್ರಾಹ್ಮೀ 4. ಮಾಲಾಧಾರಿಗಳು ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ವಿಭೂಕಿ; ಕುಂಕುಮವನ್ನು ತಪ್ಪದೇ ಧರಿಸಬೇಕು . ಗಂಧ ಹಾಗೂ ವ್ರತಾಚರಣೆಯ ಸಂದರ್ಭದಲ್ಲಿ ಸ್ವಾಮಿಗಳು ಸೂರ್ಯೋದಯಕ್ಕೆ ಮುನ್ನ ಹಾಗೂ 5 ಸೂರ್ಯಾಸ್ತದ ವೇಳೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಬೇಕು:. FACEBOOK PAGE : ಶಬರಿಮಲೆ ಸನ್ರಿಧಾನ ಮಂಡಲ ವ್ರತ 48 ದಿನಗಳು MANDALA VRATHAM ಭಾಗ 02 ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ  ಪುಣ್ಯವಾದ ಮಂಡಲ ವ್ರತವನ್ನು | ಹೇಗೆ ಆಚರಿಸುವುದು? ಮಂಡಲ ವತ 48 ದಿನಗಳು   ಶಬರಿಮಲೆ ಯಾತ್ರೆ ಕೈಗೊಳ್ಳುವ ಸ್ವಾಮಿಗಳು ಮೊದಲು ಸೂಕ್ತ ರೀತಿಯಲ್ಲಿ ಮಾಲೆ  1 ಸಂಕಲ್ಪ ` ಮಾಡಿಕೊಳ್ಳಬೇಕು ಧರಿಸಲು ಮತ್ತು ವ್ರತ ವನ್ನು ಆರಂಭಿಸಲು, ಭಗವಂತನಲ್ಲಿ 2ಮಾಲೆ ಧರಿಸುವ ಮುಂಚೆ ತಾಯಿ ತಂದೆ ಮತ್ತು ಮದುವೆ ಆಗಿದ್ದರೆ ಶ್ರೀಮತಿಯವರ ಅಪ್ಪಣೆಯನ್ನು ಪಡೆಯಬೇಕು. ಇವರ ಅಪ್ಪಣೆ ದೊರೆತ ನಂತರ ಮನೆ ದೇವರಿಗೆ  ಗುರುಸ್ವಾಮಿಯವರನ್ನು ಕಂಡು ಮಾಲೆ  ಕಾಣಿಕೆಯನ್ನು ಕಟ್ಟಿ ಅವರಿಗೆ ಪೂಜಿಸಿ ನಂತರ   5 ಧರಿಸ ಬೇಕು చూలాధారిగళు చండెల చ్కాజంణిగి చూలియన్ను ధరినుచాగ  3, ಮುಹೂರ್ತದಲ್ಲೇ ಗುರುಸಾಮಿಗಳ ಮೂಲಕವೇ ಧರಿಸಬೇಕು  ಬ್ರಾಹ್ಮೀ 4. ಮಾಲಾಧಾರಿಗಳು ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ವಿಭೂಕಿ; ಕುಂಕುಮವನ್ನು ತಪ್ಪದೇ ಧರಿಸಬೇಕು . ಗಂಧ ಹಾಗೂ ವ್ರತಾಚರಣೆಯ ಸಂದರ್ಭದಲ್ಲಿ ಸ್ವಾಮಿಗಳು ಸೂರ್ಯೋದಯಕ್ಕೆ ಮುನ್ನ ಹಾಗೂ 5 ಸೂರ್ಯಾಸ್ತದ ವೇಳೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಬೇಕು:. FACEBOOK PAGE : ಶಬರಿಮಲೆ ಸನ್ರಿಧಾನ ಮಂಡಲ ವ್ರತ 48 ದಿನಗಳು - ShareChat

More like this