#life style #✍ಟ್ರೆಂಡಿಂಗ್ ಕೋಟ್ಸ್📜 #😍 ನನ್ನ ಸ್ಟೇಟಸ್ #life #jeevana
☘️ ಶುಭ ದಿನ 🙏
_MAINTAIN YOUR_ *VALUE*
_NEVER EXPLAIN YOUR_ *COST*
*Value of Life:-*
ಯಾರು ಇದ್ದುದರಲ್ಲೇ ತೃಪ್ತಿ ಹೊಂದಿರುತ್ತಾನೋ,
ಯಾರು ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಾನೋ,
ಯಾರು ಪರೋಪಕಾರ, ಸೇವಾ ಭಾವನೆ ಹೊಂದಿದ್ದನೋ,
ಯಾರು ದಿಂಬಿಗೆ ತಲೆ ಕೊಟ್ಟಕೂಡಲೇ ನಿದ್ರಿಸುತ್ತಾನೋ,
ಯಾರು ಅಲಾರಾಂ ಇಲ್ಲದೆ ಏಳುತ್ತಾನೋ,
ಅವನೇ *ಅತಿ ದೊಡ್ಡ ಸುಖಿ ಮನುಷ್ಯ* - ರಾಮ್ ಸಿ.ಎಂ.
🤗 Take Care! 🌞
{Colourful Happy⭐ *CM R*}
Great Day with *CM* Msg-->>
