ShareChat
click to see wallet page
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಪರಿಸ್ಥಿತಿಯ ವಿರುದ್ಧ ಸಿಡಿದೆದ್ದು, ಭಾರತದಲ್ಲಿ ಪ್ರಜಾಪ್ರಭುತ್ವ ಬೇರುಗಳನ್ನು ಗಟ್ಟಿಗೊಳಿಸಿದ ಮಹಾಪುರುಷ ಲೋಕನಾಯಕ ಶ್ರೀ ಜಯಪ್ರಕಾಶ ನಾರಾಯಣ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಭಾರತದ ರಾಜಕೀಯ ವ್ಯವಸ್ಥೆಗೆ ಚಿಕಿತ್ಸಕ ದೃಷ್ಟಿಕೋನ ನೀಡಿ, ಪರ್ಯಾಯ ರಾಜಕಾರಣದ ಮನ್ವಂತರಕ್ಕೆ ನಾಂದಿ ಹಾಡಿದ ಲೋಕನಾಯಕನ ಜನ್ಮದಿನದ ಈ ದಿನದಂದು ನನ್ನ ಶ್ರದ್ಧಾಪೂರ್ವಕ ನಮನಗಳು. #JayaPrakashNarayan #JP
✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ - भारत सरकार GOVERNMENT OF INDIA ಲೋಕನಾಯಕರು, ಭಾರತರತ್ನ ` ಹಸಿರು ಕ್ರಾಂತಿಯ ಹರಿಕಾರರು ' ಶೀ ಜಯಪ್ರಕಾಶ್ ' ನಾರಾಯಣ್ ১০ ಜಯಂತಿಯ గొద నమనగలు ಕುಮಾರಸ್ವಾಮಿ ಹೆಚ್ ಡಿ; ಕೇಂದ್ರ ಸಚಿವರು ಉಕ್ಕು ಮತ್ತು ಭಾರೀ ಕೈಗಾರಿಕೆ ಭಾರತ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿಗಳು HDKumaraswamy | @hd_Kumnalaswamy  @hd_Kumaraswany भारत सरकार GOVERNMENT OF INDIA ಲೋಕನಾಯಕರು, ಭಾರತರತ್ನ ` ಹಸಿರು ಕ್ರಾಂತಿಯ ಹರಿಕಾರರು ' ಶೀ ಜಯಪ್ರಕಾಶ್ ' ನಾರಾಯಣ್ ১০ ಜಯಂತಿಯ గొద నమనగలు ಕುಮಾರಸ್ವಾಮಿ ಹೆಚ್ ಡಿ; ಕೇಂದ್ರ ಸಚಿವರು ಉಕ್ಕು ಮತ್ತು ಭಾರೀ ಕೈಗಾರಿಕೆ ಭಾರತ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿಗಳು HDKumaraswamy | @hd_Kumnalaswamy  @hd_Kumaraswany - ShareChat

More like this