*ಇಂದು ರಾಷ್ಟ್ರ ರಕ್ಷಣಾ ಪಡೆ ಕಲಬುರಗಿ ಜಿಲ್ಲಾ ಘಟಕ ವತಿಯಿಂದ,*
*ಹಿಂದೂ ಧರ್ಮದ ಅತ್ಯಂತ ಪವಿತ್ರ ಹಬ್ಬ ಮೈಸೂರು ದಸರಾ ಹಬ್ಬಕ್ಕೆ ಬಾನು ಮುಸ್ತಾಕ್ ಅವರಿಂದ ಉದ್ಘಾಟನೆ ಮಾಡುಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಹಾಗೂ ಬಾನು ಮುಸ್ತಾಕ್ ಅವರನ್ನು ಕೈ ಬಿಡಬೇಕೆಂದು,*
*ಮಾನ್ಯ ರಾಜ್ಯಪಾಲರು, ರಾಜ್ಯಭವನ ಬೆಂಗಳೂರು, ಇವರಿಗೆ ಕಲಬುರಗಿ* *ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು,*
*ಆಗಮಿಸಿದ ಎಲ್ಲರಿಗೂ ಧನ್ಯವಾದಗಳು🙏🚩*
#congress
![congress - ERNME PNATAKP ಆಲ್ಲಾರಿಕಾಲಿಗಳು పలబరగి DDITIONAL DEPUTY IISSIONER KALABURAGI 99 యణనగి యజ్చ ೦೦' ಜಲ್ಲಾರಿಣರಿಗಳು] ಆuರ' ERNME PNATAKP ಆಲ್ಲಾರಿಕಾಲಿಗಳು పలబరగి DDITIONAL DEPUTY IISSIONER KALABURAGI 99 యణనగి యజ్చ ೦೦' ಜಲ್ಲಾರಿಣರಿಗಳು] ಆuರ' - ShareChat congress - ERNME PNATAKP ಆಲ್ಲಾರಿಕಾಲಿಗಳು పలబరగి DDITIONAL DEPUTY IISSIONER KALABURAGI 99 యణనగి యజ్చ ೦೦' ಜಲ್ಲಾರಿಣರಿಗಳು] ಆuರ' ERNME PNATAKP ಆಲ್ಲಾರಿಕಾಲಿಗಳು పలబరగి DDITIONAL DEPUTY IISSIONER KALABURAGI 99 యణనగి యజ్చ ೦೦' ಜಲ್ಲಾರಿಣರಿಗಳು] ಆuರ' - ShareChat](https://cdn4.sharechat.com/bd5223f_s1w/compressed_gm_40_img_307528_38e9e7c6_1757501306200_sc.jpg?tenant=sc&referrer=pwa-sharechat-service&f=200_sc.jpg)