#🌺 ದೇವಿ ಕುಷ್ಮಾಂಡಾ
#⭐ನವರಾತ್ರಿ ವಿಶೇಷ ಲುಕ್ - 4ನೇ ದಿನ ಹಳದಿ ಬಣ್ಣ 💛
#✨ ನವರಾತ್ರಿ ಸ್ಟೇಟಸ್
#🙏 ನವರಾತ್ರಿ ಶುಭಾಶಯಗಳು🔱🔱
ನವರಾತ್ರಿಯ ನಾಲ್ಕನೇ ದಿನ
ಕೂಷ್ಮಾಂಡ ದೇವಿ 💛
ದುರ್ಗೆಯ ನಾಲ್ಕನೇ ರೂಪವಾಗಿ ಕೂಷ್ಮಾಂಡ ದೇವಿಯನ್ನು ಆರಾಧಿಸುವುದರಿಂದ ಎಲ್ಲಾ ರೋಗ , ಶೋಕ ಮತ್ತು ಭಯ ನಿವಾರಣೆಯಾಗುತ್ತದೆ.
ಉತ್ತಮ ಆರೋಗ್ಯ , ಸಂಪತ್ತು ಹಾಗೂ ಶಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ.
ಈಕೆಗೆ ಕುಂಬಳಕಾಯಿ ಅಂದರೆ ತುಂಬಾ ಪ್ರಿಯ.. ( ಸಂಸ್ಕೃತದಲ್ಲಿ ಕೂಷ್ಮಾಂಡ ಅಂದರೆ ಕುಂಬಳಕಾಯಿ )
