ShareChat
click to see wallet page
ಕಾಗೆಗಳು ಮನೆಗೆ ಬರುವುದು ಶುಭ ಸೂಚನೆಯೇ.? ಅಶುಭ ಸೂಚನೆಯೇ.? #Crow #GoodSigns #BadSigns #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
99% ಜನರಿಗೆ ಕಾಗೆಗಳು ಮನೆಗೆ ಬಂದರೆ ಶುಭವೋ.? ಅಶುಭವೋ.? ಗೊತ್ತಿಲ್ಲ.!
ಕಾಗೆಗಳು ನಮಗೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಶುಭ ಅಥವಾ ಅಶುಭ ಸೂಚನೆಗಳನ್ನು ನೀಡುವಂತಹ ಪಕ್ಷಿಯಾಗಿದೆ. ಕಾಗೆಗಳು ಮನೆಗೆ ಬಂದರೆ ಅದು ಯಾವೆಲ್ಲಾ ಸೂಚನೆಗಳು ನೀಡುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಮನೆಗೆ ಕಾಗೆಗಳು ಬಂದರೆ ಯಾವ ಅರ್ಥವನ್ನು ನೀಡುತ್ತದೆ.? ಕಾಗೆಗಳು ಮನೆಗೆ ಬರುವುದು ಶುಭ ಸೂಚನೆಯೇ.? ಅಶುಭ ಸೂಚನೆಯೇ.?

More like this