ShareChat
click to see wallet page
#👍 ಸ್ಪರ್ಧಾ ಸ್ಫೂರ್ತಿ 👍 #📜ಪ್ರಚಲಿತ ವಿದ್ಯಮಾನ📜 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #🤓ಸರಕಾರಿ ಉದ್ಯೋಗ ಅಪ್ಡೇಟ್ಸ್
👍 ಸ್ಪರ್ಧಾ ಸ್ಫೂರ್ತಿ 👍 - ರಕಷಣಾ ಇಲಾಖೆಯಿಂದ ಹೊಸ ನಿರ್ದೇಶನ ನೀತಿ ಟ್ರಂಪ್ ಸರ್ಕಾರ ಹೇಳಿದ್ದನ್ನೆೇ ಮಾಧ್ಯವುಗಳು ಬರೀಬೇಕು  ನಾವು ಹೇಳಿದ್ದನ್ನಷ್ಟೇ ಮಾಧ್ಯಮಗಳು ಬರೆಯಬೇಕೆಂದು ಅಮೆರಿಕದ ವಾಷಿಂಗ್ಟನ್ ರಕ್ಷಣಾ ಇಲಾಖೆ ಆದೇಶ ಹೊರಡಿಸಿದೆ: ಇದು ಸರ್ಕಾರ ಮತ್ತು ಮಾಧ್ಯಮಗಳ ನಡುವೆ ತಿಕ್ಕಾಟಕ್ಕೆ  ಕಾರಣವಾಗಿದೆ: వందిగారరు ಹೊಸ್ నియమెద ~50 ರಕಣಾ ಇಲಾಖೆಯಿಂದ ಅಧಿಕೃತವಾಗಿ ನೀಡಲ್ಪಟ್ಟ  ಖಚಿತಪಡಿಸಿದ ಮಾಹಿತಿಯನ್ನಷ್ಟೇ ಪ್ರಕಟಿಸಬೇಕಿದೆ: ಈಸಂಬಂಧಮಾಧ್ಯಮಗಳು ಪೆಂಟಗಾನ್ ಜತೆಗೆ ಒಪ್ಪಂದಕ್ಕೆ ಸಹಿಹಾಕಬೇಕು ರಕಣಾ ಸಚಿವ ಪೇಟ್ ಹೆಗ್ಸೆತ್ ఎందు ಸೂಚಿಸಿದ್ದಾರೆ. ಆದರೆದಿವಾಷಿಂಗ್ಟನ್ಪೋಸ್ಟ್ ನ್ಯೂಯಾರ್ಕ್ ಅಸೋಸಿಯೇಟೆಡ್ ಪ್ರೆಸ್ ಮತ್ತು ದಿ  ಟೈಮ್ಸ್ సిఎనాఎనా ಅಟ್ಲಾಂಟಿಕ್ ಮತ್ತಿತರ ಪ್ರಮುಖ ಮಾಧ್ಯಮಗಳು ಇದಕ್ಕೆಸಹಿ ಹಾಕಲು ನಿರಾಕರಿಸಿವೆ: ಇದು ಕಾನೂನುಬಾಹಿರ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ಕಡೆಗಣಿಸುವಂತಿದೆ ಎಂದು ಆರೋಪಿಸಿವೆ $ ಗಂಟೆಯೊಳಗೆ ಒಪಂದಕ್ಕೆ ಸಹಿಹಾಕದ ಸಂಸ್ಲೆಗಳು ತಮ ಮಂಗಳವಾರ ಸಂಜೆ ಗುರುತುಪತ್ರಗಳನ್ನು 24 ಗಂಟೆಯೊಳಗೆ ಮರಳಿಸಬೇಕು ಎಂದು ಸೂಚಿಸಲಾಗಿದೆ: ರಕಷಣಾ ಇಲಾಖೆಯಿಂದ ಹೊಸ ನಿರ್ದೇಶನ ನೀತಿ ಟ್ರಂಪ್ ಸರ್ಕಾರ ಹೇಳಿದ್ದನ್ನೆೇ ಮಾಧ್ಯವುಗಳು ಬರೀಬೇಕು  ನಾವು ಹೇಳಿದ್ದನ್ನಷ್ಟೇ ಮಾಧ್ಯಮಗಳು ಬರೆಯಬೇಕೆಂದು ಅಮೆರಿಕದ ವಾಷಿಂಗ್ಟನ್ ರಕ್ಷಣಾ ಇಲಾಖೆ ಆದೇಶ ಹೊರಡಿಸಿದೆ: ಇದು ಸರ್ಕಾರ ಮತ್ತು ಮಾಧ್ಯಮಗಳ ನಡುವೆ ತಿಕ್ಕಾಟಕ್ಕೆ  ಕಾರಣವಾಗಿದೆ: వందిగారరు ಹೊಸ್ నియమెద ~50 ರಕಣಾ ಇಲಾಖೆಯಿಂದ ಅಧಿಕೃತವಾಗಿ ನೀಡಲ್ಪಟ್ಟ  ಖಚಿತಪಡಿಸಿದ ಮಾಹಿತಿಯನ್ನಷ್ಟೇ ಪ್ರಕಟಿಸಬೇಕಿದೆ: ಈಸಂಬಂಧಮಾಧ್ಯಮಗಳು ಪೆಂಟಗಾನ್ ಜತೆಗೆ ಒಪ್ಪಂದಕ್ಕೆ ಸಹಿಹಾಕಬೇಕು ರಕಣಾ ಸಚಿವ ಪೇಟ್ ಹೆಗ್ಸೆತ್ ఎందు ಸೂಚಿಸಿದ್ದಾರೆ. ಆದರೆದಿವಾಷಿಂಗ್ಟನ್ಪೋಸ್ಟ್ ನ್ಯೂಯಾರ್ಕ್ ಅಸೋಸಿಯೇಟೆಡ್ ಪ್ರೆಸ್ ಮತ್ತು ದಿ  ಟೈಮ್ಸ್ సిఎనాఎనా ಅಟ್ಲಾಂಟಿಕ್ ಮತ್ತಿತರ ಪ್ರಮುಖ ಮಾಧ್ಯಮಗಳು ಇದಕ್ಕೆಸಹಿ ಹಾಕಲು ನಿರಾಕರಿಸಿವೆ: ಇದು ಕಾನೂನುಬಾಹಿರ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ಕಡೆಗಣಿಸುವಂತಿದೆ ಎಂದು ಆರೋಪಿಸಿವೆ $ ಗಂಟೆಯೊಳಗೆ ಒಪಂದಕ್ಕೆ ಸಹಿಹಾಕದ ಸಂಸ್ಲೆಗಳು ತಮ ಮಂಗಳವಾರ ಸಂಜೆ ಗುರುತುಪತ್ರಗಳನ್ನು 24 ಗಂಟೆಯೊಳಗೆ ಮರಳಿಸಬೇಕು ಎಂದು ಸೂಚಿಸಲಾಗಿದೆ: - ShareChat

More like this