ಚಾಂಪಿಯನ್ಸ್ ಕಾರ್ಯಕ್ರಮವು ಮಾಸಿಕ ಆಧಾರದಿಂದ ವಾರಕ್ಕೊಮ್ಮೆ ಬದಲಾಗುತ್ತಿದೆ.
ShareChat Champions - ShareChat Champion Rules ಶೇರ್ ಚಾಟ್ ಉಪಯೋಗಿಸುತ್ತಿರುವ ವ್ಯಕ್ತಿಗಳ ಸ್ವಂತ ಪ್ರತಿಭೆಯನ್ನು ಗುರುತಿಸಿ ಪ್ರತಿಫಲ ದೊರಕಿಸಿಕೊಡುವ ಒಂದು ಯೋಜನೆ ಶೇರ್ ಚಾಟ್ ಚಾಂಪಿಯನ್ಸ್ ನಮ್ಮ ಪ್ರೇಕ್ಷಕರೊಂದಿಗೆ ನೇರ ಸಂಪರ್ಕ ಕಲ್ಪಿಸಿ , ನಮ್ಮ ಬಳಕೆದಾರರನ್ನು ಪ್ರಭಾವಿ ಯೂಸರ್ ಆಗಿ ಮಾಡುವ ಒಂದು ಪ್ರಯತ್ನ . ಶೇರ್ ಚಾಟ್ ಕ್ಯಾಮೆರಾದೊಂದಿಗೆ ಸ್ಥಳೀಯ ಭಾಷೆಯಲ್ಲಿ ಚಿಕ್ಕ ವೀಡಿಯೋಸ್ ಗಳನ್ನೂ ರಚಿಸುವ ರಚನೆಕಾರರು ಶೇರ್ ಚಾಟ್ ಚಾಂಪಿಯನ್ನಾಗಿ ಅರ್ಹರಾಗಿದ್ದಾರೆ . ಚಾಂಪಿಯನ್ಸ್ ಕಾರ್ಯಕ್ರಮವನ್ನು ವಾರಾನುಸಾರವಾಗಿ ( ಸೋಮವಾರದಿಂದ ಭಾನುವಾರದವರೆಗೆ ) ನಡೆಸಲಾಗುವುದು , ನಿಮ್ಮ ಸಾಪ್ತಾಹಿಕ ಸ್ಕೋರ್ ಮತ್ತು ಶ್ರೇಣಿಯನ್ನು ಆಧರಿಸಿ ಪ್ರತಿ ವಾರ ಬಹುಮಾನದ ಹಣವನ್ನು ವಿತರಿಸಲಾಗುತ್ತದೆ . ಶೇ‌ಚಾಟ್‌ ಕ್ಯಾಮೆರಾದಿಂದ ಚಿತ್ರೀಕರಿಸಿದ ದಿನದ ಟಾಪ್ 3 ವೀಡಿಯೋಸ್ಕಳಿಗೆ ಬರುವಂತಹ ಶೇರ್ಸ್ ಮತ್ತು ಲೈಕ್ಸ್ ನ ಆಧಾರದ ಮೇಲೆ ಸ್ಕೋರ್ ಮತ್ತು ಶ್ರೇಣಿಯನ್ನು ಲೆಕ್ಕಹಾಕಲಾಗುತ್ತದೆ . ನಿಮ್ಮ ಶ್ರೇಣಿ ಮತ್ತು ಬಹುಮಾನದ ಹಣವನ್ನು ಪ್ರತಿ ಬುಧವಾರ ಪ್ರಕಟಿಸಲಾಗುವುದು . ಸಾಪ್ತಾಹಿಕ ಫಲಿತಾಂಶ ಪ್ರಕಟಣೆಯ ನಂತರ ಒಂದು ವಾರದೊಳಗೆ ಬಹುಮಾನದ ಹಣವನ್ನು ನಿಮ್ಮ ನೋಂದಾಯಿತ ಬ್ಯಾಂಕ್ ಖಾತೆ / ಪೇಟಿಎಂಗೆ ಜಮಾ ಮಾಡಲಾಗುತ್ತದೆ . ಶೇರ್‌ಚಾಟ್ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ನೀವು ತಿಂಗಳಿಗೆ 50000 ವರೆಗೆ ಗೆಲ್ಲಬಹುದು . ಶೇರ್ ಚಾಟ್ ಕ್ಯಾಮೆರಾ ದಿಂದ ಮಾಡಿದ ವೀಡಿಯೋಸ್ ಗಳನ್ನೂ ಮಾತ್ರ ಚಾಂಪಿಯನ್ಸ್ ಸ್ಕೋರ್ ಮತ್ತು ರಾಂಕ್ ಗೆ ಪರಿಗಣಿಸಲಾಗುವುದು . ತೆಗೆದುಹಾಕಬಹುದು . ( ಬದಲಾಗಿ ನಾವು ಬದಲಾಯಿಸಬಹುದು , ಯಾವುದೇ ಸಾಧನ ಅಥವಾ ಮೂರನೇ ವ್ಯಕ್ತಿಯ ಅಪ್ಲಿಕೇಶನ್ನಿಂದ ಚಿತ್ರೀಕರಿಸಿದ ವೀಡಿಯೊಗಳು , ಧಾರ್ಮಿಕ ಮತ್ತು ನಿಂದನೀಯ ವಿಷಯಗಳಿಗೆ ಸಂಬಂಧಿಸಿದ ವೀಡಿಯೊಗಳು ಕಾರ್ಯಕ್ರಮದಿಂದ ಅನರ್ಹತೆಗೆ ಕಾರಣವಾಗುತ್ತವೆ ) . ShareChat - ShareChat
46.1k ವೀಕ್ಷಿಸಿದ್ದಾರೆ
7 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post