#🇮🇳 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು:flag-in: #✍🏻ದೇಶಭಕ್ತಿ ಶಾಯರಿ #🇮🇳ಐ ಲವ್ ಇಂಡಿಯನ್ ಆರ್ಮಿ #🎬ದೇಶಭಕ್ತಿ ಮೂವಿ ಸೀನ್ಸ್🔥
ಅದೆಷ್ಟೋ ಮಹನೀಯರ, ಕೆಚ್ಚೆದೆಯ ವೀರರ ಶ್ರಮದ ಫಲವೇ ಇಂದಿನ ಸ್ವಾತಂತ್ರ್ಯ. ಇವರ ತ್ಯಾಗ ಬಲಿದಾನ ಎಂದೂ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ನಮಗಾಗಿ ಕಷ್ಟಪಟ್ಟ ಪ್ರತಿಯೊಬ್ಬ ಸ್ವಾತಂತ್ರ್ಯ ಸೇನಾನಿಗಳಿಗೂ ನನ್ನ ನಮನಗಳು.
ಸರ್ವರಿಗೂ #ಸ್ವಾತಂತ್ರ್ಯದಿನಾಚರಣೆ ಯ ಶುಭಾಶಯಗಳು.
#AzadikaAmritMahotsav2025
#Happy #79th #Independence #Day🇮🇳
#IndependenceDay2025
#📡 ಸ್ವಾತಂತ್ರ್ಯ ದಿನದ ಲೈವ್
