BREAKING: ಟ್ಯೂಷನ್ ಹೋಗು ಅಂತ ಹೇಳಿದ್ದಕ್ಕೆ ಖ್ಯಾತ ನಟನ ಪುತ್ರ 50ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ - Kannadavahini
ಟ್ಯೂಷನ್ ಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದ ಖ್ಯಾತ ಹಿಂದಿ ಮತ್ತು ಗುಜರಾತಿ ಕಿರುತೆರೆ ನಟನ 14 ವರ್ಷದ ಪುತ್ರ 50ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ.