ShareChat
click to see wallet page
💐ಚಾಮರಾಜನಗರ ತಾಲ್ಲೂಕಿನ, ಹೆಗ್ಗೋಠಾರ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಸೇರಿ #ಭೀಮ_ರಾವ್_ಕಪ್ ಸೀಸನ್-1 ಕ್ರಿಕೆಟ್ ಪಂದ್ಯಾವಳಿಯನ್ನು ದಿನಾಂಕ: 20,21 & 22ನೇ ಜೂನ್ 2025 ರಂದು ಆಯೋಜಿಸಿಲಾಗಿತ್ತು. ಫೈನಲ್ ಪಂದ್ಯದಲ್ಲಿ ವಿಜೇತರಾದ ಹೆಗ್ಗೋಠಾರ ಗ್ರಾಮದ ಯುವಕರರಿಗೆ ಮತ್ತು ಭೀಮ ರಾವ್ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ ಕಿರಣ್, ದಿಲೀಪ್ ಮತ್ತು ಸತೀಶ್ ರವರಿಗೆ #ಮಹಾನಾಯಕ_ರಕ್ಷಣಾ_ವೇದಿಕೆ #ರಾಜ್ಯಾಧ್ಯಕ್ಷ_ಶ್ರೀ_ದೈತ್ಯರಾಜ್ ರವರ ವತಿಯಿಂದ ತುಂಬು ಹೃದಯದ ಭೀಮ ಅಭಿನಂದನೆಗಳು🙏💐💐 💙ಮಹಾನಾಯಕ ರಕ್ಷಣಾ ವೇದಿಕೆ💙 💙ಜೈ ಭೀಮ್💙 💙ಜೈ ಸಂವಿಧಾನ್💙 #ಅಂಬೇಡ್ಕರ್ #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್
ಅಂಬೇಡ್ಕರ್ - ShareChat
00:33

More like this