ShareChat
click to see wallet page
ಐಪಿಎಲ್‌ ಆನ್‌ಲೈನ್‌ ಫ್ಯಾಂಟಸಿ ಲೀಗ್‌ ಸ್ಪರ್ಧೆ: ಬೆಂಗಳೂರಿನ ನಿವೃತ್ತ ಐಪಿಎಸ್‌ ಅಧಿಕಾರಿ ಪುತ್ರ 2ನೇ ಟಾಪರ್‌ #💥💥ಈ ಸಲ ಕಪ್ ನಮ್ಮದೇ❤️💛🏆😍
💥💥ಈ ಸಲ ಕಪ್ ನಮ್ಮದೇ❤️💛🏆😍 - ShareChat
ಐಪಿಎಲ್‌ ಆನ್‌ಲೈನ್‌ ಫ್ಯಾಂಟಸಿ ಲೀಗ್‌ ಸ್ಪರ್ಧೆ: ಬೆಂಗಳೂರಿನ ನಿವೃತ್ತ ಐಪಿಎಸ್‌ ಅಧಿಕಾರಿ ಪುತ್ರ 2ನೇ ಟಾಪರ್‌
ಬೆಂಗಳೂರು ಕೇಂದ್ರಿತ ಆರ್‌ಸಿಬಿಗೆ ಈ ಬಾರಿ ಐಪಿಎಲ್‌ ದಕ್ಕಿದೆ. ಈ ಬಾರಿಯ ಐಪಿಎಲ್‌ ವೇಳೆ ನಡೆಸಿದ ಐಪಿಎಲ್‌ ಫ್ಯಾಂಟಸಿ ಲೀಗ್‌ನಲ್ಲಿ ವಿಶ್ವದ 4,42,384 ಮಂದಿ ಹಿಂದಿಕ್ಕಿ ಬೆಂಗಳೂರಿನ ಯುವಕ ಎರಡನೇ ರ‍್ಯಾಂಕ್ ಪಡೆದಿರುವುದು ವಿಶೇಷ.,ಕರ್ನಾಟಕ

More like this