ShareChat
click to see wallet page
❌ಚಿತ್ರರಂಗದಿಂದ ಕನ್ನಡದ ಖ್ಯಾತ ನಟ ಬ್ಯಾನ್🚨 #🚨ಖ್ಯಾತ ನಟನ ಮೇಲೆ ಬ್ಯಾನ್, 100ಕ್ಕೂ ಅಧಿಕ ಕೇಸ್ ದಾಖಲು ..!
🚨ಖ್ಯಾತ ನಟನ ಮೇಲೆ ಬ್ಯಾನ್, 100ಕ್ಕೂ ಅಧಿಕ ಕೇಸ್ ದಾಖಲು ..! - ಮಡೆನೂರು ಮನು ಮೇಲೆ ಬ್ಯಾನ್ ಹೇರಿದ ಕನ್ನಡ ಚಿತ್ರರಂಗ; ೊ00ಕ್ಕೂ ಅಧಿಕ ಕೇಸ್ ದಾಖಲು ಚಿತ್ರರಂಗ ಬಹುತೇಕರ ಆಕರ್ಷಣೆಯ ಕ್ಷೇತ್ರ. ಇಲ್ಲಿ ಹಲವಾರು ಜನ ಬೇರೆ  ಯಾವ್ಯಾವುದೋ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಚಿತ್ರರಂಗದಲ್ಲಿ ಹೆಸರು  ಮಾಡಿದ್ದಾರೆ. ಬೇರೆ ಬೇರೆ ವಿಭಾಗಗಳಲ್ಲಿಇಲ್ಲಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಕೇವಲ" ಸಿನಿಮಾವನ್ನೇ ಧ್ಯಾನ ಮಾಡುತ್ತಾ ಅನೇಕರು ತಮ್ಮದಲ್ಲದ ಕೆಲಸಕ್ಕೆ ಗುಡ್ ಬೈ ಹೇಳಿ ಇಲ್ಲಿ 3ee] ಕಣ್ಮುಂದೆ ಇವೆ ಉದಾಹರಣೆಗೆ ಮಿನರಲ್ ಬಂದು ಗೆದ್ದ ಅನೇಕ ಉದಾಹರಣೆಗಳು ಸಪ್ಲೈ ಕೆಲಸ ಮಾಡುತ್ತಿದ್ದ ರಿಷಬ್ ಶೆಟ್ಟಿ ಇಂದು ಕೇವಲ ಕನ್ನಡದ ಸ್ಟಾರ್ ವಾಟರ್ ಮಾತ್ರವಲ್ಲ ಬದಲಿಗೆ ನ್ಯಾಷನಲ್ ಸ್ಚಾರ್ ಆಗಿ ಹೊರ ಹೊಮ್ಮಿದ್ದಾರೆ. ಟಾಯ್ಲೆಟ್ ಸಾಮಗ್ರಿಗಳ ವ್ಯಾಪಾರ ಮಾಡ್ತಿದ್ದ ವಿಜಯ್ ಸೇತುಪತಿ ಇವತ್ತು ಭಾರತದ ಅತ್ಯುತ್ತಮ " ಕಲಾವಿದ ಎಂದು ಅನ್ನಿಸಿಕೊಂಡಿದ್ದಾರೆ. ಛಲ; ಶ್ರದ್ದೆ ಮತ್ತು ನಿರಂತರ ಪರಿಶ್ರಮದಿಂದ ಲೈಟ್ ಬಾಯ್ ಆಗಿದ್ದ ದರ್ಶನ್ ಇವತ್ತು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ' ಆಗಿದ್ದಾರೆ ಆದರೆ.. ಇದನ್ನರಿಯದ ಕೆಲವರು ಚಿತ್ರರಂಗದಲ್ಲಿ ತಮಗೆ ಆದರ್ಶವಾಗಬೇಕಿದ್ದ ವ್ಯಕ್ತಿಗಳ ಬಗ್ಗೆಯೇ ಕೀಳಾಗಿ ಮಾತನಾಡುತ್ತಾರೆ. ಒ೦ದು ಸಿನಿಮಾ ಮಾಡಿದರೆ ಸಾಕು   ತಮ್ಮನ್ನು ತಾವು ಸೂಪರ್ ಸ್ಚಾರ್ ಎಂದು ಅಂದುಕೊಂಡು ಭ್ರಮೆಯಲ್ಲಿ ತೇಲುವುದಲ್ಲದೇ   ಸಾವನ್ನು  ತಮ್ಮದೇ ಚಿತ್ರರಂಗದಲ್ಲಿ ಹೆಸರು ಮಾಡಿದವರ ಖ್ಯಾತ ಸ್ಚಾರ್ಗಳ : ಬಯಸುತ್ತಾರೆ: ತಮ್ಮ ಕೀಳು ಮನಸ್ಥಿತಿಯ ಪ್ರದರ್ಶನವನ್ನು ಕೂಡ ಮಾಡುತ್ತಾರೆ. ಈ ಮೂಲಕ ಉದಾಹರಣೆಗೆ ಮಡೆನೂರು ಮನು. ಮಡೆನೂರು ಮನು ಮೇಲೆ ಬ್ಯಾನ್ ಹೇರಿದ ಕನ್ನಡ ಚಿತ್ರರಂಗ; ೊ00ಕ್ಕೂ ಅಧಿಕ ಕೇಸ್ ದಾಖಲು ಚಿತ್ರರಂಗ ಬಹುತೇಕರ ಆಕರ್ಷಣೆಯ ಕ್ಷೇತ್ರ. ಇಲ್ಲಿ ಹಲವಾರು ಜನ ಬೇರೆ  ಯಾವ್ಯಾವುದೋ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಚಿತ್ರರಂಗದಲ್ಲಿ ಹೆಸರು  ಮಾಡಿದ್ದಾರೆ. ಬೇರೆ ಬೇರೆ ವಿಭಾಗಗಳಲ್ಲಿಇಲ್ಲಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಕೇವಲ" ಸಿನಿಮಾವನ್ನೇ ಧ್ಯಾನ ಮಾಡುತ್ತಾ ಅನೇಕರು ತಮ್ಮದಲ್ಲದ ಕೆಲಸಕ್ಕೆ ಗುಡ್ ಬೈ ಹೇಳಿ ಇಲ್ಲಿ 3ee] ಕಣ್ಮುಂದೆ ಇವೆ ಉದಾಹರಣೆಗೆ ಮಿನರಲ್ ಬಂದು ಗೆದ್ದ ಅನೇಕ ಉದಾಹರಣೆಗಳು ಸಪ್ಲೈ ಕೆಲಸ ಮಾಡುತ್ತಿದ್ದ ರಿಷಬ್ ಶೆಟ್ಟಿ ಇಂದು ಕೇವಲ ಕನ್ನಡದ ಸ್ಟಾರ್ ವಾಟರ್ ಮಾತ್ರವಲ್ಲ ಬದಲಿಗೆ ನ್ಯಾಷನಲ್ ಸ್ಚಾರ್ ಆಗಿ ಹೊರ ಹೊಮ್ಮಿದ್ದಾರೆ. ಟಾಯ್ಲೆಟ್ ಸಾಮಗ್ರಿಗಳ ವ್ಯಾಪಾರ ಮಾಡ್ತಿದ್ದ ವಿಜಯ್ ಸೇತುಪತಿ ಇವತ್ತು ಭಾರತದ ಅತ್ಯುತ್ತಮ " ಕಲಾವಿದ ಎಂದು ಅನ್ನಿಸಿಕೊಂಡಿದ್ದಾರೆ. ಛಲ; ಶ್ರದ್ದೆ ಮತ್ತು ನಿರಂತರ ಪರಿಶ್ರಮದಿಂದ ಲೈಟ್ ಬಾಯ್ ಆಗಿದ್ದ ದರ್ಶನ್ ಇವತ್ತು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ' ಆಗಿದ್ದಾರೆ ಆದರೆ.. ಇದನ್ನರಿಯದ ಕೆಲವರು ಚಿತ್ರರಂಗದಲ್ಲಿ ತಮಗೆ ಆದರ್ಶವಾಗಬೇಕಿದ್ದ ವ್ಯಕ್ತಿಗಳ ಬಗ್ಗೆಯೇ ಕೀಳಾಗಿ ಮಾತನಾಡುತ್ತಾರೆ. ಒ೦ದು ಸಿನಿಮಾ ಮಾಡಿದರೆ ಸಾಕು   ತಮ್ಮನ್ನು ತಾವು ಸೂಪರ್ ಸ್ಚಾರ್ ಎಂದು ಅಂದುಕೊಂಡು ಭ್ರಮೆಯಲ್ಲಿ ತೇಲುವುದಲ್ಲದೇ   ಸಾವನ್ನು  ತಮ್ಮದೇ ಚಿತ್ರರಂಗದಲ್ಲಿ ಹೆಸರು ಮಾಡಿದವರ ಖ್ಯಾತ ಸ್ಚಾರ್ಗಳ : ಬಯಸುತ್ತಾರೆ: ತಮ್ಮ ಕೀಳು ಮನಸ್ಥಿತಿಯ ಪ್ರದರ್ಶನವನ್ನು ಕೂಡ ಮಾಡುತ್ತಾರೆ. ಈ ಮೂಲಕ ಉದಾಹರಣೆಗೆ ಮಡೆನೂರು ಮನು. - ShareChat

More like this