ShareChat
click to see wallet page
🌅ಶುಭೋದಯ🙏#📝ನನ್ನ ಕವಿತೆಗಳು #🖋️ ನನ್ನ ಬರಹ #📜ಕವಿತೆ #✍ನನ್ನ ಇಷ್ಟದ ಕವಿತೆ #ಕವನ
✍ನನ್ನ ಇಷ್ಟದ ಕವಿತೆ - ಆಲದ ಮರ :- ಕವನ ಜಲವೆಂಬ ವರ. ಜಲಪ್ರಳಯವಾದಾಗ ಘೋರ. ಮರೆವು ಬಡಿದರೆ ತಲೆಗೆ ಎರಗಿದಾಗೆ ಮಣ ಭಾರ. ಮರೆತದ್ದು ನೆನಪಾದಾಗ ಒಲಿದಂತೆ ನಿಂತಲ್ಲೇ ಆಗರ . ಆಡೋವಾಗ ಹರಿದರೆ ನೆತ್ತರು: ಗೆದ್ದಾಗ ವೀರತೆ ನೆನೆದು ಅತ್ತರು: ಜಗಳವು ಗೋಳಿಗೆ ಆಹ್ವಾನ. జంగుళి నెరిదరి నాగింద వునఃరుతాతానే ಆಕಾಶದ ಎತ್ತರದಿಂದ ಜೀವ ಜಲ ನೀಡುವ ಅಂಬರ . ಅಲೆದಾಡೋ ಕಾಗೆ ಕೋಗಿಲೆಗಳಿಗೆ ತೇರಿನ ತರ . ಮನಕುಲಕ್ಕೆ ನೆರಳಿನ ವರ: ಅಂತಹದೊಂದು ಆಲದ ಮರ !!! Banyan remains bold ### ### old is gold, A) ಅರುಣ್ ಕುಮಾರ್ ಐ ಎ(Arun Kumar  ಆಲದ ಮರ :- ಕವನ ಜಲವೆಂಬ ವರ. ಜಲಪ್ರಳಯವಾದಾಗ ಘೋರ. ಮರೆವು ಬಡಿದರೆ ತಲೆಗೆ ಎರಗಿದಾಗೆ ಮಣ ಭಾರ. ಮರೆತದ್ದು ನೆನಪಾದಾಗ ಒಲಿದಂತೆ ನಿಂತಲ್ಲೇ ಆಗರ . ಆಡೋವಾಗ ಹರಿದರೆ ನೆತ್ತರು: ಗೆದ್ದಾಗ ವೀರತೆ ನೆನೆದು ಅತ್ತರು: ಜಗಳವು ಗೋಳಿಗೆ ಆಹ್ವಾನ. జంగుళి నెరిదరి నాగింద వునఃరుతాతానే ಆಕಾಶದ ಎತ್ತರದಿಂದ ಜೀವ ಜಲ ನೀಡುವ ಅಂಬರ . ಅಲೆದಾಡೋ ಕಾಗೆ ಕೋಗಿಲೆಗಳಿಗೆ ತೇರಿನ ತರ . ಮನಕುಲಕ್ಕೆ ನೆರಳಿನ ವರ: ಅಂತಹದೊಂದು ಆಲದ ಮರ !!! Banyan remains bold ### ### old is gold, A) ಅರುಣ್ ಕುಮಾರ್ ಐ ಎ(Arun Kumar - ShareChat

More like this