INSTALL
S.H.UMALIHOSUR
#🙏ನಮಸ್ಕಾರ
ಮಣ್ಣು, ರೈತ ಮತ್ತು ಎತ್ತುಗಳ ಸಂಬಂಧವನ್ನು ಸಾರುವ ವಿಶಿಷ್ಟ ಹಬ್ಬವೇ #ಮಣ್ಣೆತ್ತಿನಅಮಾವಾಸ್ಯೆ . ಮಳೆ ಸಕಾಲದಲ್ಲಿ ಬರಲಿ, ರೈತರ ಬೆಳೆಗಳು ಸಮೃದ್ಧವಾಗಲಿ. ನಮ್ಮೆಲ್ಲ ಅನ್ನದಾತರ ಬಾಳು ಹಸನಾಗಲಿ. ನಾಡು ಸುಭಿಕ್ಷವಾಗಲಿ. ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು.
16
12
कमेंट
More like this
Your browser does not support JavaScript!