ShareChat
click to see wallet page
*ನಂದಗುಡಿಯಲ್ಲಿ 25ಲಕ್ಷ ವೆಚ್ಚದ ಮಾದರಿ ಅಂಗನವಾಡಿ ಉದ್ಘಾಟನೆ : ಶಾಸಕ ಶರತ್ ಬಚ್ಚೇಗೌಡರು* ಹೊಸಕೋಟೆ ವಿಧಾನಸಭಾ ಕ್ಷೇತ್ರದ *ನಂದಗುಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ Nextgen & United way ಕಂಪನಿಯ ಸಿ.ಎಸ್.ಆರ್.ಅನುದಾನದಲ್ಲಿ ಸುಮಾರು 25 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಮಾದರಿ ಅಂಗನವಾಡಿ ಕಟ್ಟಡವನ್ನು* ಕಿಯೋನಿಕ್ಸ್ ಅಧ್ಯಕ್ಷರು, ಜನಪ್ರಿಯ ಶಾಸಕರಾದ *ಮಾನ್ಯ ಶ್ರೀ ಶರತ್ ಬಚ್ಚೇಗೌಡರವರು* ಮತ್ತು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ *ಶ್ರೀ ರಾಜಶೇಖರ್ ಗೌಡರವರು* ಹಾಗೂ ಕಂಪನಿಗಳ ವ್ಯವಸ್ಥಾಪಕರಾದ *ಶ್ರೀಮತಿ ಮಂಜುಳರವರು* ಮತ್ತು *ಶ್ರೀ ವೆಂಕಟ್ ರವರು* ಗಣ್ಯರೊಂದಿಗೆ ಉದ್ಘಾಟಿಸಿದರು. *ನಮ್ಮ ಶಾಸಕರು,* *ನಮ್ಮ ಹೆಮ್ಮೆ.* # #public #SharathBachegowda #karnataka #🔴ನಮ್ಮ ಕರ್ನಾಟಕ🟡 #⏳ಕರ್ನಾಟಕದ ಇತಿಹಾಸ ⏳
public - ShareChat
01:24

More like this