ShareChat
click to see wallet page
🙏💐 ಭಾವಪೂರ್ಣ ಶ್ರದ್ಧಾಂಜಲಿ 💐🙏 8 ನೇ ಪೀಠಾಧಿಪತಿಗಳಾದ ಕಲಬುರಗಿಯ ಶ್ರೀ ಶರಣ ಬಸವೇಶ್ವರ ಮಹಾ ಸಂಸ್ಥಾನದ ಮಹಾ ದಾಸೋಹಿ ಶ್ರೀ ಶರಣಬಸಪ್ಪ ಅಪ್ಪ ರವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಸ್ವರ್ಗಸ್ಥರಾಗಿರುತ್ತಾರೆ ಎಂದು ಹೇಳಲು ವಿಷಾದ ವ್ಯಕ್ತಪಡಿಸುತ್ತೇನೆ.. 🕯️ ಓಂ ಶಾಂತಿ 🕯️ #ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಪತಿಗಳು ನಿಧನ
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಪತಿಗಳು ನಿಧನ - ShareChat

More like this