ShareChat
click to see wallet page
ವಿದ್ಯುತ್ ಸಂಪರ್ಕಕ್ಕೆ ಸಿಲುಕಿ ಹೆಣ್ಣಾನೆ ಸಾವಿಗಿಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕಿನ ಕುಳಗಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. #uttarakannada
uttarakannada - ವಿದ್ಯುತ್ ತಂತಿಸ್ಪರ್ಶಿಸಿ ಹೆಣ್ಣಾನೆಸಾವು ಡಿಡಿಎಲ್ ನ್ಯೂಸ್ ರಿಪೋರ್ಟ್ ದಾಂಡೇಲಿ: ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿ ವಿಭಾಗದ ಕುಳಗಿ ವನ್ಯಜೀವಿ ವಲಯದ ಜಮಗಾ ಶಾಖೆಯ ಅರಣ್ಯಪ್ರದೇಶದಲ್ಲಿ  ಹೆಣ್ಣಾನೆ- మంవెన్నునుంరిదాగ మంేద ಯು ಆಹಾರ ಅರಸುವ ಸಮಯದಲ್ಲಿ ಹೈಟೆನಷನ್ ವಿದ್ಯುತ್ ತಂತಿ ಸ್ಪರ್ಶಿಸಿ ಆಸ್ಮಿ ரி ঔ০০১১ 220 ৪.১ ಅರಣ್ಯ ವಲಯದ   ಪ್ರಕಟಣೆಯಲ್ಲಿ నావెనెపిది ಎಂದು ಕುಳಗಿ ತಿಳಿಸಲಾಗಿದೆ. అరణ్య ಸಂರಕ್ಷಣಾಧಿಕಾರಿಗಳ ನಿರ್ದೇಶನದಂತೆ ಸಹಾಯಕ లుటె అరణ్య ಸಂರಕ್ಷಣಾಧಿಕಾರಿಗಳು ವನ್ಯಜೀವಿ ಉಪವಿಭಾಗ ದಾಂಡೇಲಿ ರವರ ಸಮಕ್ಷಮ ದಾಂಡೇಲಿಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ: ಈ ಕುರಿತು ಪ್ರಕರಣ  ದಾಖಲಾಗಿದ್ದು ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮ  ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ . ವಿದ್ಯುತ್ ತಂತಿಸ್ಪರ್ಶಿಸಿ ಹೆಣ್ಣಾನೆಸಾವು ಡಿಡಿಎಲ್ ನ್ಯೂಸ್ ರಿಪೋರ್ಟ್ ದಾಂಡೇಲಿ: ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿ ವಿಭಾಗದ ಕುಳಗಿ ವನ್ಯಜೀವಿ ವಲಯದ ಜಮಗಾ ಶಾಖೆಯ ಅರಣ್ಯಪ್ರದೇಶದಲ್ಲಿ  ಹೆಣ್ಣಾನೆ- మంవెన్నునుంరిదాగ మంేద ಯು ಆಹಾರ ಅರಸುವ ಸಮಯದಲ್ಲಿ ಹೈಟೆನಷನ್ ವಿದ್ಯುತ್ ತಂತಿ ಸ್ಪರ್ಶಿಸಿ ಆಸ್ಮಿ ரி ঔ০০১১ 220 ৪.১ ಅರಣ್ಯ ವಲಯದ   ಪ್ರಕಟಣೆಯಲ್ಲಿ నావెనెపిది ಎಂದು ಕುಳಗಿ ತಿಳಿಸಲಾಗಿದೆ. అరణ్య ಸಂರಕ್ಷಣಾಧಿಕಾರಿಗಳ ನಿರ್ದೇಶನದಂತೆ ಸಹಾಯಕ లుటె అరణ్య ಸಂರಕ್ಷಣಾಧಿಕಾರಿಗಳು ವನ್ಯಜೀವಿ ಉಪವಿಭಾಗ ದಾಂಡೇಲಿ ರವರ ಸಮಕ್ಷಮ ದಾಂಡೇಲಿಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ: ಈ ಕುರಿತು ಪ್ರಕರಣ  ದಾಖಲಾಗಿದ್ದು ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮ  ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ . - ShareChat

More like this