ShareChat
click to see wallet page
#✍️ ಮೋಟಿವೇಷನಲ್ ಕೋಟ್ಸ್ ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ – ಆಟದ ಹಿನ್ನಲೆ ಕಥೆ ನಾವೂ ಚಿಕ್ಕವರಿದ್ದಾಗ, ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ , ಡಾಮ್ ಡೂಮ್, ಟಸ್ ಪುಸ್, ಕೊಯ್ ಕೊಟಾರ್ ಅಂತಿದ್ವಿ. ಹುಚ್ಚರ ಹಾಗೇ ಏನೇನೋ ಆಟ ಎಂದು ನಾನು ಹೇಳಿದಾಗ, ಅದಕ್ಕೆ ನನ್ನ ಅತ್ತೆ ಹೇಳಿದರು “ಹುಚ್ಚಪ್ಪ, ಅದರ ಅರ್ಥ ಹೇಳುತ್ತೇನು ಕೇಳು. ಈ ಹಾಡು ಭೂಮಿಯ ಮೇಲೆ ಮನುಷ್ಯನ ಜೀವನದ ಘಟ್ಟಗಳನ್ನು ತಿಳಿಸುತ್ತದೆ. ಅವಲಕ್ಕಿ – ಮನುಷ್ಯ ಬಾಲ್ಯದಲ್ಲಿ ಅವಲಕ್ಕಿ ತಿಂತಾನೆ‌. ಪವಲಕ್ಕಿ – ದೊಡ್ಡವನಾದ ಮೇಲೆ ಪಾವಕ್ಕಿ ಅನ್ನ ತಿಂತಾನೆ. ಕಾಂಚನ – ಯೌವನದಲ್ಲಿ ಕೆಲಸಕ್ಕೆ ಸೇರಿದ ಮೇಲೆ ದುಡ್ಡು ಕೈಯಲ್ಲಿ ಓಡಾಡುತ್ತದೆ. ಮಿಣ ಮಿಣ – ಕೆಲಸ ದುಡ್ಡು ಎಲ್ಲ ಇರುವಾಗ ಅವನ ಜೀವನದಲ್ಲಿ ಎಲ್ಲ ಮಿಣ ಮಿಣ ಎಂದು ಹೊಳೆಯುತ್ತಿರುತ್ತದೆ. ಡಾಮ್ ಡೂಮ್ – ಆಮೇಲೆ ಧಾಮ್ ಧೂಮ್ ಎಂದು ಅವನ ಮದುವೆ ಆಗುತ್ತದೆ. ಟಸ್ ಪುಸ್ – ಮದುವೆಯಾಗಿ ಮಕ್ಕಳಾದ ನಂತರ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಟಸ್ ಪುಸ್, ಏಕೆಂದರೆ ಮಕ್ಕಳು ಹೇಳೋದನ್ನೇ ದೊಡ್ಡವರು ಕೇಳಬೇಕು. ಕೊಯ್ ಕೊಟಾರ್ – ಕೊನೆಗೆ ವ್ಯಕ್ತಿಯ ಮರಣ. ಹೇಗಿದೆ? “ಅವರು ಮುಗಿಸಿದಾಗ ನನ್ನ ತೆರೆದ ಬಾಯಿ ಹಾಗೆಯೇ ಇತ್ತು. ಅತ್ತೆ ಮಾತು ಮುಂದುವರಿಸಿದರು.” “ಅವಲಕ್ಕಿ, ಅಪಮಾನ ಮಾಡಬಾರದು. ಹಂಚಿ ತಿನ್ನಬೇಕು. ಸುಧಾಮ ಗುರುಕುಲದಲ್ಲಿದ್ದಾಗ, ಒಬ್ಬನೇ ಕೂತು ಎಲ್ಲಾ ಅವಲಕ್ಕಿ ತಿಂದುಬಿಟ್ಟಿದ್ದಕ್ಕೇ ಆ ಪರಿ ದಾರಿದ್ರ್ಯ ಕಾಡಿತಂತೆ. ಮುಂದೆ ಕೃಷ್ಣನಿಗೆ ಆ ಅವಲಕ್ಕಿಯ ಋಣವನ್ನು ತೀರಿಸಿದಾಗ ಆ ದೋಷ ಪರಿಹಾರವಾಯಿತಂತೆ.” ಹೌದು, ಎಂದು ಹೇಳಿದೆ. ಒಂದು ಸಣ್ಣ ಆಟದಲ್ಲಿ ಎಷ್ಟು ದೊಡ್ಡ ತತ್ವ ಅಡಗಿದೆ . ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
✍️ ಮೋಟಿವೇಷನಲ್ ಕೋಟ್ಸ್ - ಪವಲಕ್ಕಿಹಾಡಿನ ಅವಲಕ್ಕಿ ಒಳಾಥ 4   ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ [ಭೆ @ ಡಾಮೌ್ಡೂಮ್; ಟಸ್ಪುಸ್ ಕೊಯ್ಕೊಟಾರ್ ಮನುವು; ಬಾಲ್ಯದಲ್ಲಿ ಅವಲಕ್ಕಿ ತಿನ್ನುತ್ತಾನೆ: ` అవెలర్శి. న ১১০৪১ ದೊಡ್ಡವನಾದ ಮೇಲಿ ಪಾವಕ್ಕಿ ಅನ್ನತಿನ್ನುತ್ತಾನೆ ^ " ಯೌವನದಲ್ಲಿ ಕೆಲಸಕ್ಕೆ ಸೇರಿದ ಮೇಲಿ , 60023/ ದುಡ್ಡುಕೈಯಲ್ಲಿ ಓಡಾಡುತ್ತದೆ ` ல ಎಲ್ಲ ಇರುವಾಗ ಮಿಣಮಿಣ Bo~ 4న ಅವನಜೀವನದಲ್ಲಿ ಎಲ್ಲ ಮಿಣಮಿಣ ಹೊಳಿಯುತ್ತಿರುತ್ತದೆ ` ఎందు ದಾಮ್ಡೂಮ್= ಆಮೇಲಿದಾಮ್ದೂಮ್ಎಂದು ಅವನಮದುವೆಆಗುತ್ತದೆ * ಮದುವೆಯಾಗಿ ಮಕ್ಕಳಾದ ನಂತರ ' టనావునా' " వ్యర్తియ జిఃచేనేదేల్లి ఎల్ల్లా టనా వునో . ಏಕೆಂದರೆ ಮಕ್ಕಳ ಹೇಳೋದನ್ನೇ ದೊಡ್ಡವರು . Beeee ಕೊನೆಗೆ ವ್ಯಕ್ತಿಯ ಮರಣ . ಕೊಯ್ ಕೆೊಟಾರ್ n ಪವಲಕ್ಕಿಹಾಡಿನ ಅವಲಕ್ಕಿ ಒಳಾಥ 4   ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ [ಭೆ @ ಡಾಮೌ್ಡೂಮ್; ಟಸ್ಪುಸ್ ಕೊಯ್ಕೊಟಾರ್ ಮನುವು; ಬಾಲ್ಯದಲ್ಲಿ ಅವಲಕ್ಕಿ ತಿನ್ನುತ್ತಾನೆ: ` అవెలర్శి. న ১১০৪১ ದೊಡ್ಡವನಾದ ಮೇಲಿ ಪಾವಕ್ಕಿ ಅನ್ನತಿನ್ನುತ್ತಾನೆ ^ ಯೌವನದಲ್ಲಿ ಕೆಲಸಕ್ಕೆ ಸೇರಿದ ಮೇಲಿ , 60023/ ದುಡ್ಡುಕೈಯಲ್ಲಿ ಓಡಾಡುತ್ತದೆ ` ல ಎಲ್ಲ ಇರುವಾಗ ಮಿಣಮಿಣ Bo~ 4న ಅವನಜೀವನದಲ್ಲಿ ಎಲ್ಲ ಮಿಣಮಿಣ ಹೊಳಿಯುತ್ತಿರುತ್ತದೆ ` ఎందు ದಾಮ್ಡೂಮ್= ಆಮೇಲಿದಾಮ್ದೂಮ್ಎಂದು ಅವನಮದುವೆಆಗುತ್ತದೆ * ಮದುವೆಯಾಗಿ ಮಕ್ಕಳಾದ ನಂತರ ' టనావునా' వ్యర్తియ జిఃచేనేదేల్లి ఎల్ల్లా టనా వునో . ಏಕೆಂದರೆ ಮಕ್ಕಳ ಹೇಳೋದನ್ನೇ ದೊಡ್ಡವರು . Beeee ಕೊನೆಗೆ ವ್ಯಕ್ತಿಯ ಮರಣ . ಕೊಯ್ ಕೆೊಟಾರ್ n - ShareChat

More like this