ShareChat
click to see wallet page
#😭ಖ್ಯಾತ ನಟ ಸಾವು💔 ಚಿತ್ರರಂಗದಲ್ಲಿ ದುರಂತ😭
😭ಖ್ಯಾತ ನಟ ಸಾವು💔 ಚಿತ್ರರಂಗದಲ್ಲಿ ದುರಂತ😭 - ShareChat
ಚಿತ್ರರಂಗದಲ್ಲಿ ದುರಂತ.. ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದ ಖ್ಯಾತ ನಟ! ಅಭಿಮಾನಿಗಳ ಕಣ್ಣಂಚಲ್ಲಿ ನೀರು..
Famous Actor: ಸ್ನೇಹಿತರ ಆಹ್ವಾನದ ಮೇರೆಗೆ ಗಂಡಿಕೋಟಕ್ಕೆ ಹೋಗಿದ್ದ ನಟ ಭಾನು ಅಲ್ಲಿ ಪಾರ್ಟಿ ಮಾಡಿದ್ದರು. ಹಿಂದಿರುಗುವಾಗ ಅವರು ಪ್ರಯಾಣಿಸುತ್ತಿದ್ದ ಕಾರು ಗಂಡಿಪೇಟೆ ಬಳಿ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಈ ಘಟನೆಯಿಂದ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ತೀವ್ರ ದುಃಖಿತರಾಗಿದ್ದರು.

More like this