ShareChat
click to see wallet page
ಇತಿಹಾಸ ಪ್ರಶ್ನೆಗಳು ✍️ 🌲ಶಾತವಾಹನ ವಂಶದ ಸ್ಥಾಪಕ ಯಾರು? ಉ. ಸಿಮುಖ 🌲ಕದಂಬ ವಂಶದ ಸ್ಥಾಪಕ ಮಯೂರವರ್ಮ ನ ಬಗ್ಗೆ ತಿಳಿಸುವ ಶಾಸನ ಯಾವುದು? ಉ. ಚಂದ್ರವಳ್ಳಿ 🌲ತಾಳಗುಂದ ಶಾಸನವನ್ನು ರಚಿಸಿದವರು ಯಾರು? ಉ. ಕವಿ ಕುಬ್ಜ 🌲ರಾಷ್ಟ್ರಕೂಟರ ಅರಸ ಅಮೋಘವರ್ಷ ನೃಪತುಂಗನ ಮೂಲ ಹೆಸರೇನು? ಉ. ಶಿರ್ವ 🌲ಕವಿ ಜನ್ನನಿಗೆ ಆಶ್ರಯ ನೀಡಿದ ಹೊಯ್ಸಳರ ದೊರೆ ಯಾರು? ಉ. ಎರಡನೇ ಬಲ್ಲಾಳ 🌲ತಾಳಿಕೋಟೆ ಕದನ ಯಾವಾಗ ನಡೆಯಿತು? ಉ. ಕ್ರಿ. ಶ. 1565 ದಿಲ್ಲಿ 🌲ಬಹುಮನಿ ಸಾಮ್ರಾಜ್ಯ ಸ್ಥಾಪಕ ಯಾರು? ಉ.ಅಲ್ಲಾವುದ್ದಿನ್ ಹಸನ್ ಗಂಗು ಬಹಮನ್ ಷಾ 🌲ಕಲಬುರ್ಗಿಯಿಂದ ಬೀದರಿಗೆ ರಾಜಧಾನಿಯನ್ನು ವರ್ಗಾಯಿಸಿದ ಬಹುಮನಿ ರಾಜ ಯಾರು? ಉ. ಒಂದನೇ ಅಹಮದ್ ಶಾ 🌲ದಿವಾನ ಹುದ್ದೆಯನ್ನು ಸೃಷ್ಟಿಸಿದ ಒಡೆಯರ್ ಯಾರು? ಉ. ಹತ್ತನೇ ಜಯಚಾಮರಾಜೇಂದ್ರ ಒಡೆಯರ್ 🌲ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಆರಂಭಿಸಿದ ದಿವಾನರು ಯಾರು? ಉ. ಕೆ ಶೇಷಾದ್ರಿ ಅಯ್ಯರ್ #ಸ್ಪರ್ಧಾ ಜಗತ್ತು #ಸ್ಪರ್ಧಾ ಜಗ್ಗತ್ತು 08 #ಸ್ಪರ್ಧಾ ಜಗತ್ತು #😍 ನನ್ನ ಸ್ಟೇಟಸ್ #📖 ನನ್ನ ಓದು
ಸ್ಪರ್ಧಾ ಜಗತ್ತು - ಭಾರತದ ಸಂವಿಧಾನ KAS,PSI,PC 2024-25 ಸಾಧನೆಯ ಹಾದಿಗೊಂದು ಹೊತ್ತಿಗೆ ' ಭಾರತದ ಸಂವಿಧಾನ ६8 ; CONSTITUTION OF INDIA VS Ppofs F SDATEYGROURC POLGE ಪದವಿ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ  శాడ్డీ 1 ಸಂತೋಷ ರಾಠೋಡ್ WHATSAPP NUMBER 7337764224 ಭಾರತದ ಸಂವಿಧಾನ KAS,PSI,PC 2024-25 ಸಾಧನೆಯ ಹಾದಿಗೊಂದು ಹೊತ್ತಿಗೆ ' ಭಾರತದ ಸಂವಿಧಾನ ६8 ; CONSTITUTION OF INDIA VS Ppofs F SDATEYGROURC POLGE ಪದವಿ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ  శాడ్డీ 1 ಸಂತೋಷ ರಾಠೋಡ್ WHATSAPP NUMBER 7337764224 - ShareChat

More like this