---- ಪುಣ್ಯಸ್ಮರಣೆ ----- ಮಹಾಬೆಳಕೊಂದು ಬೆಳಗುತಿದೆ ಕತ್ತಲೆಯ ಕಳೆದು. ಮಹಾವೃಕ್ಷವೊಂದು ಬೆಳೆದು ನಿಂತಿದೆ ನೆರಳನು ಹರಡಿಕೊಂಡು. ತಾನುಂಡ ಕಷ್ಟಗಳ ಸಹಿಸಿ ತಾ ಸವೆದ ನೋವನು ನುಂಗಿ ಪರರಿಗೆ ವರವಾಗಿದೆ. ಆತ್ಮದ ಪಂಜನು ಹೊತ್ತಿಸಿಕೊಂಡಿದೆ ಮಾತ್ಸರ್ಯದ ನಂಜನು ಕುಡಿದು ನಿಂತಿದೆ. ನೀಲಕಂಠನಾಗಿ ಸಹಿಸಿ ಜಗಕೆ ಬಂಧುವಾಗಿ ಹರಸಿ; ಮೇರುಗಿರಿಯ ಮಹತ್ತು ಮಾವನೀಯತೆಯ ಸಂಪತ್ತು. ಭಾರತವು ಧನ್ಯ ಓ ವೀರಪುತ್ರ ಭಾರತೀಯರು ಧನ್ಯ ಓ ಭಾರತ ರತ್ನ. ನಿಮ್ಮ ಜೀವನವೇ ನಮ್ಮ ಆದರ್ಶ ನಿಮ್ಮ ಆತ್ಮಬಲವೇ ನಮ್ಮ ಶ್ರೀರಕ್ಷೆ ಸರ್ವರ ಗರ್ವದ ಶೌರ್ಯವು ಅಖಂಡ ದೇಶವು ನೆನೆವ ಮಹಾಚೇತನವು........
ಅಂಬೇಡ್ಕರ್ ಪುಣ್ಯಸ್ಮರಣೆ - ShareChat
21.8k views
10 days ago
Share on other apps
Facebook
WhatsApp
Copy Link
Delete
Embed
I want to report this post because this post is...
Embed Post