ಧರ್ಮಸ್ಥಳದಲ್ಲಿ 6ನೇ ಸ್ಥಳದ ಶೋಧಕಾರ್ಯ ಮುಕ್ತಾಯ: ತಲೆಬುರುಡೆ, 7-8 ಮೂಳೆ ಪತ್ತೆ - Kannadavahini
ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿರುವ ಪ್ರಕರಣದ ತನಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳಿಗೆ 6ನೇ ಸ್ಥಳದಲ್ಲಿ ಶೋಧ ಕಾರ್ಯ ಮುಕ್ತಾಯಗೊಂಡಿದ್ದು, ತಲೆಬುರುಡೆ ಸೇರಿದಂತೆ 7ರಿಂದ 8 ಮೂಳೆಗಳು ಪತ್ತೆಯಾಗಿವೆ. ಕಳೆದ ಮೂರು ದಿನಗಳಿಂದ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿ ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಉತ್ಖನನ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಗುರುವಾರ 6ನೇ ಸ್ಥಳದಲ್ಲಿ ಮೂಳೆ ಪತ್ತೆ ಹಚ್ಚಿದೆ. ಕಳೆದ 3 ದಿನಗಳಿಂದ ನಡೆದ 5 ಸ್ಥಳದಲ್ಲಿಯಲ್ಲಿ…