ShareChat
click to see wallet page
#😭ಹೊಟ್ಟೆಪಾಡಿಗಾಗಿ ಗಾರೆ ಕೆಲಸಕ್ಕೆ ಹೋದ 'ಗಿಚ್ಚಿ-ಗಿಲಿಗಿಲಿ' ಖ್ಯಾತಿಯ ನಟ
😭ಹೊಟ್ಟೆಪಾಡಿಗಾಗಿ ಗಾರೆ ಕೆಲಸಕ್ಕೆ ಹೋದ 'ಗಿಚ್ಚಿ-ಗಿಲಿಗಿಲಿ' ಖ್ಯಾತಿಯ ನಟ - ಹೊಟ್ಟಿಪಾಡಿಗಾಗಿ ಗಾರೆ ಕೆಲಸಕ್ಕೆ ಹೋದ 'ಗಿಚ್ಚಿ-ಗಿಲಿಗಿಲಿ' ಖ್ಯಾತಿಯ ನಟ ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಾದ ಗಿಚ್ಚಿ ಗಿಲಿಗಿಲಿ ಹಾಗೂ ಮಜಾಭಾರತ ಕಾರ್ಯಕ್ರಮಗಳಲ್ಲಿ ಮಿಂಚಿದ್ದ ಹಾಸ್ಯ ಕಲಾವಿದರೊಬ್ಬರು ಈಗ ಗಾರೆ ಕೆಲಸ ಮಾಡುತ್ತಿದ್ದಾರೆ. ಅದು ಬೇರೆ ಯಾರೂ ಅಲ್ಲ , ಚಂದ್ರಪ್ರಭ. ಹೌದು ಇವರ ಹಾಸ್ಯಕ್ಕೆ ಇಡೀ ಕರ್ನಾಟಕವೇ ನಕ್ಕುನಲಿದಿತ್ತು. ಕಾಮಿಡಿ ನಟ ಚಂದ್ರಪ್ರಭ ಅವರು ವೇದಿಕೆಗೆ ಬಂದರೆ ಸಾಕು నెగిగడెలల్ల శి-లినుత్తిద్దరు అంతెరు నెటనిగి ಇಂದು ಅವಕಾಶಗಳ ಕೊರತೆ ಎದುರಾಗಿದೆ. ದಿಕ್ಕುತ ತೋಚದೆ ಕೊನೆಗೆ ಅವರು ಹೊಟ್ಟಿಪಾಡಿಗಾಗಿ ಗಾರೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೊಟ್ಟಿಪಾಡಿಗಾಗಿ ಗಾರೆ ಕೆಲಸಕ್ಕೆ ಹೋದ 'ಗಿಚ್ಚಿ-ಗಿಲಿಗಿಲಿ' ಖ್ಯಾತಿಯ ನಟ ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಾದ ಗಿಚ್ಚಿ ಗಿಲಿಗಿಲಿ ಹಾಗೂ ಮಜಾಭಾರತ ಕಾರ್ಯಕ್ರಮಗಳಲ್ಲಿ ಮಿಂಚಿದ್ದ ಹಾಸ್ಯ ಕಲಾವಿದರೊಬ್ಬರು ಈಗ ಗಾರೆ ಕೆಲಸ ಮಾಡುತ್ತಿದ್ದಾರೆ. ಅದು ಬೇರೆ ಯಾರೂ ಅಲ್ಲ , ಚಂದ್ರಪ್ರಭ. ಹೌದು ಇವರ ಹಾಸ್ಯಕ್ಕೆ ಇಡೀ ಕರ್ನಾಟಕವೇ ನಕ್ಕುನಲಿದಿತ್ತು. ಕಾಮಿಡಿ ನಟ ಚಂದ್ರಪ್ರಭ ಅವರು ವೇದಿಕೆಗೆ ಬಂದರೆ ಸಾಕು నెగిగడెలల్ల శి-లినుత్తిద్దరు అంతెరు నెటనిగి ಇಂದು ಅವಕಾಶಗಳ ಕೊರತೆ ಎದುರಾಗಿದೆ. ದಿಕ್ಕುತ ತೋಚದೆ ಕೊನೆಗೆ ಅವರು ಹೊಟ್ಟಿಪಾಡಿಗಾಗಿ ಗಾರೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. - ShareChat

More like this