ShareChat
click to see wallet page
#📜ಕವಿತೆ #❤ಪ್ರೇಮ ಕವಿತೆಗಳು #💓ಲವ್ ಸ್ಟೇಟಸ್ #💕ಎರಡು ಹೃದಯಗಳು #💓ನನ್ನ ಕ್ರಶ್
📜ಕವಿತೆ - ಕೋಗಿಲೆ ಕೊಡುತ್ತಿದೆ ಸಂದೇಶ ಗಾಳಿಯು ಬೀಸುತ್ತಿದೆ ಎಂತ ಉಲ್ಲಾಸ ಬಾನಿಂದ ಬರುತ್ತಿದೆ ಏನೋ ಆದೇಶ| ಸೂರ್ಯನ ಬಿಸಿಲು ಆಗುತ್ತಿದೆ ತಂಪಿನ ಉಲ್ಲಾಸ ಇರಬಹುದೆ ನನ್ನವಳ ಆಗಮನದ ಸಂದೇಶ ಏನು ಇದೆ ಲಕೋಟೆಯಲ್ಲಿನ ಆ ಆದೇಶ ಕೋಗಿಲೆ ಕೊಡುತ್ತಿದೆ ಸಂದೇಶ ಗಾಳಿಯು ಬೀಸುತ್ತಿದೆ ಎಂತ ಉಲ್ಲಾಸ ಬಾನಿಂದ ಬರುತ್ತಿದೆ ಏನೋ ಆದೇಶ| ಸೂರ್ಯನ ಬಿಸಿಲು ಆಗುತ್ತಿದೆ ತಂಪಿನ ಉಲ್ಲಾಸ ಇರಬಹುದೆ ನನ್ನವಳ ಆಗಮನದ ಸಂದೇಶ ಏನು ಇದೆ ಲಕೋಟೆಯಲ್ಲಿನ ಆ ಆದೇಶ - ShareChat

More like this