ShareChat
click to see wallet page
#😭ಕಾಂತಾರ ಚಿತ್ರದ ಖ್ಯಾತ ನಟ ನಿಧನ!😭💔
😭ಕಾಂತಾರ ಚಿತ್ರದ  ಖ್ಯಾತ ನಟ ನಿಧನ!😭💔 - ShareChat
Prabhakar Kalyani: ಕಾಂತಾರ ಚಿತ್ರದ ನಟ, ರಂಗಭೂಮಿ ಕಲಾವಿದ ಟಿ.ಪ್ರಭಾಕರ ಕಲ್ಯಾಣಿ ನಿಧನ - Kannada News | Kantara movie actor T. Prabhakar Kalyani passes away - Vishwavani TV
Prabhakar Kalyani: ಹಿರಿಯ ರಂಗಭೂಮಿ ಕಲಾವಿದ ಟಿ.ಪ್ರಭಾಕರ ಕಲ್ಯಾಣಿ ಅವರು ಕಾಂತಾರ-1 ಚಿತ್ರದಲ್ಲಿ ನ್ಯಾಯವಾದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬ್ಯಾಂಕ್ ಆಫ್‌ ಬರೋಡಾದ ನಿವೃತ್ತ ಉದ್ಯೋಗಿಯಾದ ಪ್ರಭಾಕರ ಕಲ್ಯಾಣಿ ಅವರು, ರಂಗಕಲಾವಿದರಾಗಿ ವಿವಿಧ ನಾಟಕಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದರು.

More like this