ShareChat
click to see wallet page
#🔴ಶಾಲಾ ಕಟ್ಟಡ ಕುಸಿದು ಘೋರ ದುರಂತ : ಐವರು ವಿದ್ಯಾರ್ಥಿಗಳು ಸಾವು.! ಸರ್ಕಾರಿ ಶಾಲೆಯ(Govt School) ಕಟ್ಟಡದ ಮೇಲ್ಛಾವಣಿ ಕುಸಿದ ಪರಿಣಾಮ ಐವರು ಮಕ್ಕಳು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ (Rajasthan) ಜಾಲಾವರ್‌ (Jhalawar) ನಲ್ಲಿ ಸಂಭವಿಸಿದೆ. ಮೂವತ್ತಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ.ಮನೋಹರ್ ಥಾಣೆಯ ಪಿಪ್ಲೋಡಿ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ 8.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬೆಳಗ್ಗೆ ಎಂದಿನಂತೆ ಪ್ರಾರ್ಥನೆಯ ಸಮಯದಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿದ ಪರಿಣಾಮ ಶಿಕ್ಷಕರು ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ.ಮೂಲಗಳ ಪ್ರಕಾರ, ಈ ಶಾಲೆಯಲ್ಲಿ ಒಂದರಿಂದ - ಎಂಟನೇ ತರಗತಿಯ ವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿತ್ತು. ಅಲ್ಲದೇ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಈ ಸಂಬಂಧ ಈ ಹಿಂದೆ ಹಲವಾರು ದೂರುಗಳನ್ನು ನೀಡಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ. ಇದೀಗ ಮಳೆಯಿಂದಾಗಿ ಕಟ್ಟಡದ ಛಾವಣಿ ದಿಢೀರ್ ಕುಸಿದಿದ್ದು, ಘಟನೆಯಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ, ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಝಾಲಾವರ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ನಾಲ್ಕು ಜೆಸಿಬಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನು ಈ ಘಟನೆಯ ಬಗ್ಗೆ ರಾಜಸ್ಥಾನ ಶಿಕ್ಷಣ ಸಚಿವ ಮದನ್ ದಿಲಾವರ್ ಸಂತಾಪ ಸೂಚಿಸಿದ್ದಾರೆ. #📰ಇಂದಿನ ಅಪ್ಡೇಟ್ಸ್ 📲
🔴ಶಾಲಾ ಕಟ್ಟಡ ಕುಸಿದು ಘೋರ ದುರಂತ : ಐವರು ವಿದ್ಯಾರ್ಥಿಗಳು ಸಾವು.! - ಕಟ್ಟಡ ಶಾಲಾ ಕುಸಿದು ಘೋರ ದುರಂತ : ಐವರು ವಿದ್ಯಾರ್ಥಿಗಳು ಸಾವು ! Appucreation] ಶಾಲೆಯ (Govt School) ಕಟ್ಟಡದ ಮೇಲ್ಛಾವಣಿ ಸರ್ಕಾರಿ ಮಕ್ಕಳು   ಸಾವನ್ನಪ್ಪಿರುವ ಕುಸಿದ ಪರಿಣಾಮ ಐವರು ఫటని ರಾಜಸ್ಥಾನದ (Rajasthan) ಜಾಲಾವರ್ (Jhalawar)   ನಲ್ಲಿ   ಸಂಭವಿಸಿದೆ   ಮೂವತ್ತಕ್ಕೂ   ಅಧಿಕ విద్యా ಶಿಕ್ಷಕರು అడియల్లి ಅವಶೇಷಗಳ ರ್ಥಿಗಳು, eळठ సిలుశద్దు ಕಾರ್ಯ రష్షణా ನಡೆಯುತ್ತಿದೆ ಮನೋಹರ್ ಥಾಣೆಯ ಪಿಪ್ಲೋಡಿ ಸರ್ಕಾರಿ లాలియల్లి   బిళిగ్గి ఈ   ఫటని ರ   ಸುಮಾರಿಗೆ 8.30 నడిదిది బిళగ్గి ವರದಿಯಾಗಿದೆ. ಎಂದಿನಂತೆ ಎ೦ದು ಪ್ರಾರ್ಥನೆಯ ಸಮಯದಲ್ಲಿ ಕಟ್ಟಡದ ಮೇಲ್ಛಾವಣಿ ಶಿಕ್ಷಕರು 8208, ಮತ್ತು చేసిది ಪರಿಣಾಮ విద్యాః ರ್ಥಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಕಟ್ಟಡ ಶಾಲಾ ಕುಸಿದು ಘೋರ ದುರಂತ : ಐವರು ವಿದ್ಯಾರ್ಥಿಗಳು ಸಾವು ! Appucreation] ಶಾಲೆಯ (Govt School) ಕಟ್ಟಡದ ಮೇಲ್ಛಾವಣಿ ಸರ್ಕಾರಿ ಮಕ್ಕಳು   ಸಾವನ್ನಪ್ಪಿರುವ ಕುಸಿದ ಪರಿಣಾಮ ಐವರು ఫటని ರಾಜಸ್ಥಾನದ (Rajasthan) ಜಾಲಾವರ್ (Jhalawar)   ನಲ್ಲಿ   ಸಂಭವಿಸಿದೆ   ಮೂವತ್ತಕ್ಕೂ   ಅಧಿಕ విద్యా ಶಿಕ್ಷಕರು అడియల్లి ಅವಶೇಷಗಳ ರ್ಥಿಗಳು, eळठ సిలుశద్దు ಕಾರ್ಯ రష్షణా ನಡೆಯುತ್ತಿದೆ ಮನೋಹರ್ ಥಾಣೆಯ ಪಿಪ್ಲೋಡಿ ಸರ್ಕಾರಿ లాలియల్లి   బిళిగ్గి ఈ   ఫటని ರ   ಸುಮಾರಿಗೆ 8.30 నడిదిది బిళగ్గి ವರದಿಯಾಗಿದೆ. ಎಂದಿನಂತೆ ಎ೦ದು ಪ್ರಾರ್ಥನೆಯ ಸಮಯದಲ್ಲಿ ಕಟ್ಟಡದ ಮೇಲ್ಛಾವಣಿ ಶಿಕ್ಷಕರು 8208, ಮತ್ತು చేసిది ಪರಿಣಾಮ విద్యాః ರ್ಥಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. - ShareChat

More like this