ಮಕ್ಕಳು ಪಟಾಕಿ ಸಿಡಿಸುವಾಗ ಹಿರಿಯರು ಜೋತೆಗಿದ್ದು ಜಾಗರೂಕತೆ ಮೆರೆಯಬೇಕು ! ಏಕೆಂದರೇ... ಸಂಭ್ರಮದಲ್ಲಿರುವ ಮಕಕಳಿಗೆ ಆಗುವ ಅನಾಹುತಗಳ ಅರಿವಿರುವುದಿಲ್ಲ ! ಕಾರಣ ಆ ಅರಿವು ಇರುವ ಪೋಷಕರು ಅತ್ಯಂತ ಜಾಗರೂಕರಾಗಿ ನೋಡಿಕೋಳ್ಳಿ !! ಪಟಾಕಿಯ ಅವಘಡ ದಿಂದ ಮಕ್ಕಳ ಕಣ್ಣು , ಕಿವಿ, ತಲೆ ಭಾಗ ಹಾನಿಯಾಗುವುದಷ್ಟೇ... ಅಲ್ಲ ಪ್ರಾಣಾಪಾಯವೂ ಸಂಭವಿಸಬಹುದು! ಸಂತೋಷ ಇಮ್ಮಡಿ ಗೋಳಿಸಿ ! ಸಂಭ್ರಮ ಮರೆಮಾಚದಿರಲಿ !! ಶುಭ- ದೀಪಾವಳಿ ! ಶುಭ- ಬೆಳಕಿನ ರಾತ್ರಿ !!
ದೀಪಾವಳಿಯ ಅವಘಡಗಳು - ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಜೋತೆಯಾಗಿರಿ ! ಸಂಭ್ರಮ ಮಠಮಾಚದಿರಲಿ ! ೩ . ಪಿ . ಕುಲಕರ್ಣಿ , ಕಲನ ದೀಪಾವಳಿ ಶುಭಾಷಯಗಳು ! - ShareChat
348 ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post