ShareChat
click to see wallet page
#ಕಾರ ಹುಣ್ಣಿಮೆಯ ಶುಭಾಶಯಗಳು 🌺🌺 #ಕಾರ ಹುಣ್ಣಿಮೆಯ ಶುಭಾಶಯಗಳು 🐂🐂 #🐂ಕಾರ ಹುಣ್ಣಿಮೆಯ ಶುಭಾಶಯಗಳು 🙏 #💐ಕಾರ ಹುಣ್ಣಿಮೆ💐 #ಕಾರ ಹುಣ್ಣಿಮೆ ಬೇಸಿಗೆ ಮುಗಿದು ಮುಂಗಾರು ಆರಂಭವಾಗುತ್ತಿದ್ದಂತೆ ಬರುವ ಪ್ರಥಮ ಹಬ್ಬವೇ ಈ ಕಾರ ಹುಣ್ಣಿಮೆ. ಕಾರ ಹುಣ್ಣಿಮೆ ಹಬ್ಬ ಆಚರಿಸಿ ರೈತರು ಉಳುಮೆಗಾಗಿ ಎತ್ತುಗಳನ್ನು ಕಟ್ಟುತ್ತಾರೆ. ದೇಶಕ್ಕೆ ರೈತ ಬೆನ್ನೆಲುಬಾದರೆ ರೈತನಿಗೆ ಎತ್ತುಗಳೇ ಬೆನ್ನೆಲುಬಾಗಿದ್ದು , ಅವುಗಳನ್ನು ಸಿಂಗರಿಸಿ ಊರೆಲ್ಲಾ ಪ್ರದರ್ಶಿಸುವುದು ರೈತನಿಗೆ ಹೆಮ್ಮೆಯ ಸಂಗತಿ ❤️
ಕಾರ ಹುಣ್ಣಿಮೆಯ ಶುಭಾಶಯಗಳು 🌺🌺 - ShareChat @Siaoo7 ದೇಶದ ಬೆನ್ನೆಲುಬು ರೈತ್ರ ರೈತನ ಬೆನ್ನೆಲುಬು ಎತ್ತುಗಳನ್ನು ಸಿಂಗರಿಸಿ; ಮೆರವಣಿಗೆ ಮಾಡಿ, ಎಲ್ಲರೂ ಸಂಭ್ರವಿಸುವ ಅನ್ನದಾತರ ` கஜ 809 2055 80x ರುಭಾರಯಗಳು ShareChat @Siaoo7 ದೇಶದ ಬೆನ್ನೆಲುಬು ರೈತ್ರ ರೈತನ ಬೆನ್ನೆಲುಬು ಎತ್ತುಗಳನ್ನು ಸಿಂಗರಿಸಿ; ಮೆರವಣಿಗೆ ಮಾಡಿ, ಎಲ್ಲರೂ ಸಂಭ್ರವಿಸುವ ಅನ್ನದಾತರ ` கஜ 809 2055 80x ರುಭಾರಯಗಳು - ShareChat

More like this