#💖 Love You #🌟 ಹೊಸ ವರ್ಷ 2020 #🌅ಶುಭೋದಯ #✋ಶನಿವಾರದ ಶುಭಾಶಯ #👩ನನ್ನ ಸ್ಪೂರ್ತಿಯ ಮಹಿಳೆ
💖 Love You - ASHA ART ' S ಕೆಲವರು ಹೇಳ್ತಾರೆ . . . ! ಹುಡುಗಿರನ್ನ ಹುಚ್ಚಾಗಿ ಪ್ರೀತಿಸಿದ್ರೆ , ಹುಚ್ಚರನ್ನಾಗಿ ಮಾಡಿ ಹೋಗ್ತಾರೆ ಅಂತ ಆದರೆ . . . ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವನ ಕೈಯಲ್ಲಿ ಮೋಸ ಹೋಗಿ , ಆಮೋಸವನ್ನು ತಾಳಲಾರದೆ , ಅವನನ್ನ ಮರೆಯಲಾಗದೆಸಾಯಲಾರದೆ , ಬದುಕಲಾಗದೆ , ಆ ನೋವನ್ನ ಯಾರ ಜೊತೆ ಹೇಳಿಕೊಳ್ಳಲಾಗದೆ , ಸಮುದ್ರದಷ್ಟು ನೋವನ್ನ ಹೃದಯದಲ್ಲಿಟ್ಟುಕೊಂಡು ಸಾಯುತ್ತಾ , ಮೇಲಕ್ಕೆ ಸಂತೋಷವಾಗಿ ಕಾಣಿಸುತ್ತಾ , ಒಳಗೊಳಗೇ ಅಳುತ್ತಾ , ಪ್ರತಿದಿನ ಪ್ರೀತಿಸಿದವನನ್ನ ನೆನಪಿಸಿಕೊಳ್ಳುತ್ತಾ ನರಕ ಯಾತನೆ ಅನುಭವಿಸೋ ಹುಡುಗೀರು * / ಸಹ ಇದ್ದಾರೆ . ನೊಂದ ಮನಸು - ShareChat
221 ವೀಕ್ಷಿಸಿದ್ದಾರೆ
2 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post