#🏏Ind vs SL T20
🏏Ind vs SL T20 - VIRAL ಕಿವೀಸ್ ಸರಣಿಗೆ ಇಂದು ಪ್ರಕಟಗೊಳ್ಳಲಿದೆ ಭಾರತ ತಂಡ ಈ ತಿಂಗಳ ಕೊನೆಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ | ಬೆಳೆಸಲಿದ್ದು , 5 ಟಿ - 20 , 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ . ಇಂದು ಕಿವೀಸ್ ಸರಣಿಗೆ ಭಾರತ ತಂಡದ ಆಯ್ಕೆ ನಡೆಯಲಿದ್ದು , ಮಧ್ಯಾಹ್ನದ ವೇಳೆಗೆ ಪಟ್ಟಿ ಹೊರಬರಲಿದೆ . ಟಿ - 20 ವಿಶ್ವಕಪ್ ಟೂರ್ನಿಯ ದೃಷ್ಟಿಕೋನದಿಂದ ಬಿಸಿಸಿಐ , ಆಯ್ಕೆಯ ಪ್ರಕ್ರಿಯೆ ಗಂಭೀರವಾಗಿ ಪರಿಗಣಿಸಿದೆ . ಶ್ರೀಲಂಕಾ ವಿರುದ್ಧ ಸರಣಿ ಜಯಿಸಿದ ತಂಡವೇ ಬಹುತೇಕ ಆಯ್ಕೆಯಾಗಲಿದ್ದು , ಹೆಚ್ಚುವರಿಯಾಗಿ ಯಾರು ಸೇರ್ಪಡೆಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ . - ShareChat
136 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post