#🥰ಸಂಕ್ರಾಂತಿ ಹಬ್ಬದ ಶುಭಾಶಯಗಳು #📱ಸಂಕ್ರಾಂತಿ ಹಬ್ಬದ ಸ್ಟೇಟಸ್ #🙏ಗೋಪೂಜೆ #ಶುಭೋದಯಾ #ಬುದುವಾರದ ಶುಭಾಶಯಗಳು
🥰ಸಂಕ್ರಾಂತಿ ಹಬ್ಬದ ಶುಭಾಶಯಗಳು - ಉತ್ತರಾಯಣ ! ಗಿಡ ಮರಗಳ ಸುಳಿಯಲ್ಲಿ ಎಳೆ ಎಲೆ ಚಿಗುರುವ ಸಂಕ್ರಾಂತಿ । ಹೊಲಗದ್ದೆಯ ಹಾಲ್ಲೆನೆಯಲಿ ಬದುಕಿನ ರಸ ಉಕ್ಕುವ ಸಂಕ್ರಾಂತಿ ! - ಮೈ ನಡುಗುವ ಚಳಿ ಅಡಗಿಸಲು ರವಿ ಪಥ ಬದಲಿಸುವ ಸಂಕ್ರಾಂತಿ ! ಹಸು ಬಸವನ ಸಿಂಗರಿಸಿ ನಾವು ಖುಷಿ ಪಡುವ ಸಂಕ್ರಾಂತಿ ! ಚಳಿ ಗಾಳಿಗೆ ಒಣಗಿದ ಮೈ ಬಿಸಿ ಮಾಡುವ ಸಂಕ್ರಾಂತಿ ! ಗಿರಿ ವನದಲಿ ಹರೆ ಮನಸುಗಳ ಮೈಮರೆಸುವ ಸಂಕ್ರಾಂತಿ ! ಎಳ್ಳು ಬೆಲ್ಲದ ಕರುಳ ಒಗ್ಗೂಡಿಸುವ ಸಂಕ್ರಾಂತಿ ! ಎಳೆ ಮಕ್ಕಳ ಹೃದಯವನು ಹಿಗ್ಗಿಸುವ ಸಂಕ್ರಾಂತಿ ! ಹಳ್ಳಿಗುಡಿ ಗೋಪುರಕೂ ಕಳೆ ತರುವ ಸಂಕ್ರಾಂತಿ ! ಜನ ಜಾತ್ರೆ ಜಂಗುಳಿಯಲಿ ಹರನ ತೇರೆಳೆಸುವ ಸಂಕ್ರಾಂತಿ elo - ShareChat
2.1k ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post