ಸಂವಿಧಾನ ದಿನದ
ಸಂವಿಧಾನ ದಿವಸ - ದೇವರು ಎಲ್ಲಿದ್ದಾನೆ . . ? 1 ) ದೇವರು ಎಲ್ಲಿದ್ದಾನೆ . . ? ದೇವಸ್ಥಾನದಲ್ಲಿ 2 ) ದೇವಸ್ಥಾನಗಳು ಯಾರ ಕೈಯಲ್ಲಿ ಇವೆ . . ? ದೇವಸ್ಥಾನದ ಸಂಸ್ಥಾಪಕ ಕಾರ್ಯದರ್ಶಿ ಕೈಯಲ್ಲಿ 3 ) ಸಂಸ್ಥಾಪಕ ಕಾರ್ಯದರ್ಶಿ ಯಾರ ಕೈಯಲ್ಲಿ ಇದ್ದಾರೆ . . ? ಜಿಲ್ಲಾಧಿಕಾರಿಗಳ ಕೈಯಲ್ಲಿ 4 ) ಜಿಲ್ಲಾಧಿಕಾರಿಗಳು ಯಾರ ಕೈಯಲ್ಲಿ ಇದ್ದಾರೆ . . ? ರಾಜ್ಯ ಸರಕಾರಗಳ ಕೈಯಲ್ಲಿ 5 ) ರಾಜ್ಯ ಸರಕಾರಗಳು ಯಾರ ಕೈಯಲ್ಲಿ ಇವೆ . . ? ಕೇಂದ್ರ ಸರಕಾರದ ಕೈಯಲ್ಲಿ 6 ) ಕೇಂದ್ರ ಸರಕಾರ ಯಾರ ಕೈಯಲ್ಲಿ ಇದೆ . . ? ಸಂಸದರ ಕೈಯಲ್ಲಿ 7 ) ಸಂಸದರು ಯಾರ ಕೈಯಲ್ಲಿ ಇದ್ದಾರೆ . . ? ರಾಷ್ಟ್ರಪತಿಯವರ ಕೈಯಲ್ಲಿ 8 ) ರಾಷ್ಟ್ರಪತಿಯವರು ಯಾರ ಕೈಯಲ್ಲಿ ಇದ್ದಾರೆ . . ? ಸಂವಿಧಾನದ ಕೈಯಲ್ಲಿ 9 ) ಸಂವಿಧಾನ ಯಾರ ಕೈಯಲ್ಲಿ ಇದೆ . . ? ಡಾ | | ಬಾಬಾ ಸಾಹೇಬ ಅಂಬೇಡ್ಕರ್ ಅವರ ಕೈಯಲ್ಲಿ ಎಂದರೆ ಎಲ್ಲ ದೇವರುಗಳು ಡಾ | | ಬಿ . ಆರ್ . ಅಂಬೇಡ್ಕರ್ ರವರು - ShareChat
22k ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post