ಹೋಗಿ ಸಕ್ಕರೆ ತಗೋ ಬಾ, ಕಾಫಿ ಪುಡಿ ತಗೋ ಬಾ, ಸೋಪ್ ತಗೋ ಬಾ ಅಂತ ಅಮ್ಮ ನಾವು ಮನೇಲಿ ಇದ್ದಾಗೆಲ್ಲ ಅಂಗಡಿಗೆ ಕಳಿಸುತ್ತಾ ಇರ್ತಾರೆ. ಇನ್ನೂ ಕೆಲವರು ಅಂಗಡಿಗೆ ವಿಸಿಟ್ ಹಾಕ್ದೆ ಮನೆಗೆ ಹೋಗೋದೇ ಇಲ್ಲ. ನಮ್ಮ ಎಲ್ಲಾ ಅಗತ್ಯ ವಸ್ತುವನ್ನು ಪೂರೈಸುವ ಆ ಅಂಗಡಿ ಮಾಲೀಕರ ಮೇಲೆ ಇಂದಿನ ಚಟುವಟಿಕೆ. ಶೇರ್ ಚಾಟ್ ಕ್ಯಾಮೆರಾ ಬಳಸಿ ನೀವು ಆಗಾಗ ಹೋಗುವ ಅಂಗಡಿಯ ವಿಡಿಯೋವನ್ನು "#ಪಕ್ಕದ ಅಂಗಡಿ"ನಲ್ಲಿ ಪೋಸ್ಟ್ ಮಾಡಿ. ಚಾಂಪಿಯನ್ಸ್ ದಯವಿಟ್ಟು ನಿಮ್ಮ ಚಾಂಪಿಯನ್ ನಿಯಮಗಳನ್ನು ಅನುಸರಿಸತಕ್ಕದ್ದು.

120.2k ವೀಕ್ಷಿಸಿದ್ದಾರೆ
2 ತಿಂಗಳ ಹಿಂದೆ