ಮದುವೆ ಸಂಭ್ರಮ - - ಶ್ರೀ ವೀರಭದ್ರೇಶ್ವರ ಪ್ರಸನ್ನ - 2019ರ ಬೆಳವಣಿಕಿ ಗ್ರಾಮದ ಶ್ರೀ . ವೀರಭದ್ರೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು , : ವಿವಾಹ ನೋಂದಣಿಗೆ ಸಲ್ಲಿಸಬೇಕಾದ ಮಾಹಿತಿ / ದಾಖಲಾತಿಗಳು : 1 , ವಧುವಿಗೆ 18 ವರ್ಷವಾಗಿರಬೇಕು . 2 . ವರನಿಗೆ 21 ವರ್ಷವಾಗಿರಬೇಕು . 3 , ಶಾಲಾ ದೃಢೀಕರಣ / ಎಲ್ . ಸಿ . ( ಭಾವಚಿತ್ರದ ಮೇಲೆ ಮುಖ್ಯೋಪಾಧ್ಯಾಯರ ಸಹಿ ಮತ್ತು ಸೀಲ್ ಹಾಕಿರಬೇಕು ) 4 . ವಾಸಸ್ಥಳ ಪ್ರಮಾಣ ಪತ್ರ ( ಪ್ರಮಾಣ ಪತ್ರವನ್ನು ಮಾನ್ಯ ತಹಶೀಲ್ದಾರರಿಂದ ತರತಕ್ಕದ್ದು ( ಕಡ್ಡಾಯವಲ್ಲ ) 5 . ವಧು / ವರರ ಎರಡು ಪಾಸ್‌ಪೋರ್ಟ್ ಸೈಜ್ ಪೋಟೊ . 6 . ವಧು ಅಥವಾ ವರ ನಮ್ಮ ಗ್ರಾಮದ ನಿವಾಸಿಯಾಗಿರಬೇಕು . 7 . ಆಧಾರ ಕಾರ್ಡ ಕಡ್ಡಾಯವಾಗಿ ಬೇಕು . 8 . ಮರು ಮದುವೆಗೆ ಅವಕಾಶವಿಲ್ಲ . ಹೆಸರು ನೊಂದಾಯಿಸಲು ಕೊನೆಯ ದಿನಾಂಕ : 01 - 05 - 2019 - ಸಂರ್ಪಕಿಸಿ : ಪ್ರವೀಣ ಧ ಮಾಡಳ್ಳಿ 9964030278 , ನಿಂಗರಾಜ ತಾಳಿ 9164808883 , ಬಸನಗೌಡ ಪಾಟೀಲ 9739948137 , ಪ್ರವೀಣ ಗಾಣಿಗೇರ 8722331461 , - ShareChat
904 ವೀಕ್ಷಿಸಿದ್ದಾರೆ
10 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post