ನುಡಿಮಾತು - ಯುವತಿಯೊಬ್ಬಳು ಫೇಸ್‌ಬುಕ್‌ನಲ್ಲಿ ಹೀಗೆ ಬರೆದಿದ್ದಳು : 66 ತಂದೆ ತಾಯಿಯನ್ನು ನೋಡಿಕೊಳ್ಳುವ ಅಧಿಕಾರ ಪುತ್ರಿಯರಿಗೆ ದೊರೆತರೆ ಇಡೀ ದೇಶದಲ್ಲಿ ಒಂದೇ ಒಂದು ವೃದ್ಧಾಶ್ರಮ ಇರಲಾರದು . 99 ಅದಕ್ಕೆ ಯುವಕನೊಬ್ಬ ಈ ರೀತಿ ಪ್ರತಿಕ್ರಯಿಸಿದನು : 66ಒಂದು ವೇಳೆ ಇದೇ ಪುತ್ರಿಯರು ಮದುವೆಯ ನಂತರ ತಮ್ಮ ಅತ್ತೆ - ಮಾವಂದಿರನ್ನು ತಮ್ಮ ತಂದೆ - ತಾಯಿಯಂತೆ ಕಂಡರೆ ದೇಶದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಒಂದೇ ಒಂದು ವೃದ್ದಾಶ್ರಮ ಕಾಣಲಾರದು . > - ShareChat
271 ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post