#💯ಎಕ್ಸಾಮ್ ಪ್ರಶ್ನೋತ್ತರ #🧠 ಸಾಮಾನ್ಯ ಜ್ಞಾನ #💡Exam Motivation #❓ಇಂಟರ್ವ್ಯೂ ಪ್ರಶ್ನೆಗಳು #🧮 ಗಣಿತ ಏಕ್ಸ್ ಪರ್ಟ್
💯ಎಕ್ಸಾಮ್ ಪ್ರಶ್ನೋತ್ತರ - 122 ) ಕರ್ನಾಟಕದ ಮೊದಲ ಕೆರೆ ಯಾವುದು ? * ಚಂದ್ರವಳ್ಳಿ ಕೆರೆ ( ಚಿತ್ರದುರ್ಗದ ಹತ್ತಿರ ) 123 ) ಕರ್ನಾಟಕದ ಮೊದಲ ಕೋಟೆ ಯಾವುದು ? * ಬಾದಾಮಿ ಕೋಟೆ ( ಕ್ರಿ . ಶ 543 ) 124 ) ಕರ್ನಾಟಕದ ಮೊದಲ ಸಂಸ್ಕೃತ ಶಾಸನ ಯಾವುದು ? * ಚಂದ್ರವಳ್ಳಿ ಶಾಸನ ( ಕ್ರಿ . ಶ . 350 ) 125 ) , ಕರ್ನಾಟಕದ ಮೊದಲ ಗ್ರಾಮೀಣ ಬ್ಯಾಂಕ್ ಯಾವುದು ? * ತುಂಗಭದ್ರಾ ಗ್ರಾಮೀಣ ಬ್ಯಾಂಕ್ 126 ) ಕರ್ನಾಟಕದ ಮೊದಲ ತೀರುವೆಮನೆ ಆರಂಭವಾದದ್ದು ಎಲ್ಲಿ ? ಮಂಗಳೂರ 127 ) ಕರ್ನಾಟಕದ ಅತ್ಯಂತ ಪ್ರಾಚೀನ ದೇವಾಲಯ ಯಾವುದು ? ® ಪುಣವೇಶ್ವರ ದೇವಾಲಯ ( ತಾಳಗುಂದ ) 128 ) ಕರ್ನಾಟಕದ ಮೊದಲ ಆಕಾಶವಾಣಿ ಕೇಂದ್ರ ಯಾವುದು ? @ ಮೈಸೂರು ಆಕಾಶವಾಣಿ ಕೇಂದ್ರ ( 1935 ) ಕರ್ನಾಟಕದ ಮೊದಲ ಕಾಲೇಜು ಪ್ರಾರಂಭವಾದದ್ದು ಎಲ್ಲಿ ? ® ಮಂಗಳೂರು ( ಸರಕಾರಿ ಕಾಲೇಜು ) . 130 ) ಕರ್ನಾಟಕದ ಮೊದಲ ಪಾಲಿಟೆಕ್ನಿಕ್ ಕಾಲೇಜು ಯಾವುದು ? * ಎಸ್ . ಜೆ . ಪಾಲಿಟೆಕ್ನಿಕ್ ಕಾಲೇಜು , ಬೆಂಗಳೂರು 131 ) ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು ? * ಕೆ ಸಿ ರೆಡ್ಡಿ ( ಕೆ , ಚಂಗಲ್‌ರಾಯರಡ್ಡಿ ) 132 ) ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು ? * ಡಿ . ದೇವರಾಜ ಅರಸು 133 ) ಕರ್ನಾಟಕದ ಮೊದಲ ಪತ್ರಕರ್ತೆಯಾರು ? ® ತಿರುಮಲಾಂಬಾ ನಂಜನಗೂಡು 134 ) ಕರ್ನಾಟಕಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಮೊದಲ ಕೃತಿ ಯಾವುದು ? * ಶ್ರೀ ರಾಮಾಯಣ ದರ್ಶನಂ - ShareChat
68.8k ವೀಕ್ಷಿಸಿದ್ದಾರೆ
27 ದಿನಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post