ಪ್ರೀತಿಯ ಪಾಠಗಳು | ದೂರವಾದ ಪ್ರೀತಿ | Lessons of Love | Silent Goodbyes | Love That Taught
ಪ್ರೀತಿಸಿ ದೂರವಾದವರನ್ನು ದ್ವೇಷಿಸಬೇಡಿ.
ಅವರು ನಿಮ್ಮ ಬದುಕಿಗೆ ನೋವಷ್ಟೇ ಅಲ್ಲ, ಅರಿವನ್ನು ಕೂಡ ಕೊಟ್ಟವರು.
ಕೆಲವರು ಜೊತೆಯಾಗೋದಕ್ಕಲ್ಲ,
ನಮ್ಮನ್ನು ಒಳಗಿನಿಂದ ಬಲವಾಗಿಸಲು ಬಂದಿರುತ್ತಾರೆ.
#📜 ನುಡಿಮುತ್ತು #💓ಮನದಾಳದ ಮಾತು #✍️ ಮೋಟಿವೇಷನಲ್ ಕೋಟ್ಸ್ #👌ಜೀವನದ ಮಾತು #ಬಿಟ್ಹೋದರೂ ಬಿಡದಿ ಮಾಯೇ!ಮನದಾಳದ ಮಾತುಗಳು!
00:20

