🕉️🙏
ನಂದಗೋಪ ನಂದನ ನಾದಲೋಲ
ವ್ರಂದಾವನ ಮಂದಿರ ಚಂದಿರ
||ನಂದ||
ರಾಸಲೀಲ ನರ್ತನ ರಾಗಲೋಲ ಮೋಹನ||2||
||ನಂದ||
ವೇಣುಗಾನದಿಂದ ಮೋದ ತಂದ ಚೇತನ
ಗೋಪ ಗೋಪಿ ಮನವ ಗೆದ್ದ ಪರಮಪಾವನ
||ವೇಣು||
ನೀಲಮೇಘ ಸುಂದರ ವೇಣು ಮಾಧವ
ಹಾರ ಪದಕ ಕಂಕಣ ಸುಂದರ||ನೀಲ||
ರಾಸಲೀಲ ನರ್ತನ ರಾಗಲೋಲ ಮೋಹನ||2||
||ನಂದ||
ಕೊರಳ ತುಂಬಾ ತುಳಸಿ ಮಾಲೆ
ಗಂಧ ಘಮಘಮ
ಹೆರಳಲಿಟ್ಟ ನವಿಲುಗರಿಯ ಸೊಬಗು ಸಂಭ್ರಮ
||ಕೊರಳ||
ರಾಧಿಕಾ ಮನೋಹರ ವಾಸುದೇವ
ಪೀತಾಂಬರ ಸುಂದರ ಚಂದಿರ||ರಾಧಿಕಾ||
ರಾಸಲೀಲ ನರ್ತನ ರಾಗಲೋಲ ಮೋಹನ||2||
||ನಂದ|| #😍 ನನ್ನ ಸ್ಟೇಟಸ್ #🔱 ಭಕ್ತಿ ಲೋಕ #💪 ಜೈ ಹನುಮಾನ್ 🚩 #🔱ಮಲೆ ಮಹದೇಶ್ವರ🙏 #🙏 ಭಕ್ತಿ ವಿಡಿಯೋಗಳು 🌼

