ShareChat
click to see wallet page
search
#🖊ಬದುಕಿನ ಕೋಟ್ಸ್📜
🖊ಬದುಕಿನ ಕೋಟ್ಸ್📜 - ಶ್ರೀರಾಮನು ದಂಡಕಾರಣದಲ್ಲಿ ಖರಾಸುರನ ಸೈನ್ಯವನ್ನು ಹಾಗೂ ಲಂಕೆಯಲ್ಲಿ ರಾವಣನ ಮೂಲ ಬಲವನ್ನು ಸಂಹರಿಸುವಾಗ ವಿಶ್ವರೂಪವನ್ನು ತೋರಿದ ,ಅಂದರೆ ಅಲ್ಲಿ ನೋಡಲು ರಾಮ ಇಲ್ಲಿ ಎಲ್ಲೆಲ್ಲಿಯೂ ರಾಮನೇ . ನೋಡಲು ರಾಮ ಸಹಸ್ರ ಸಹಸ್ರರೂಪಗಳನ್ನು ಧರಿಸಿ ದುಷ್ಟರನ್ನು ಸಂಹರಿಸಿದನು: ವ್ಯಾಪಿಸಿದ ದುಷ್ಟತನವನ್ನು ಇಂದು ಎಲ್ಲರ ಅಂತರಂಗದಲ್ಲಿಯೂ   ನಿರ್ಮೂಲಗೊಳಿಸಲು ಶ್ರೀರಾಮನು ಮತ್ತೆ ವಿಶ್ವರೂಪವನ್ನು ಧರಿಸಬೇಕಿದೆ. ಎಲ್ಲರ ಹೃದಯದಲ್ಲಿ ರಾಮನು ಪ್ರಕಟವಾದರೆ . ಮಾತ್ರ ದುಷ್ಟ ಪ್ರವೃತ್ತಿಯ ನಿವಾರಣೆ ಸಾಧ್ಯ . ರಾಮಾಯಣದ ಕಥೆ ಎಲ್ಲರಿಗೂ ಮುಟ್ಟಿ; ಎಲ್ಲರಲ್ಲಿಯೂ ರಾಮನ ವ್ಯಕ್ತಿತ್ವ . ರೂಪುಗೊಳ್ಳುವಂತಾಗಬೇಕು. ಆಗ ಎಲ್ಲರ ಮನಸ್ಸನ್ನು . ಆಕ್ರಮಿಸಿರುವ ರಾಕ್ಷಸ ಪ್ರವೃತ್ತಿಗಳು ಮಾಯವಾಗುವುದು:: ಶ್ರೀರಾಮನು ದಂಡಕಾರಣದಲ್ಲಿ ಖರಾಸುರನ ಸೈನ್ಯವನ್ನು ಹಾಗೂ ಲಂಕೆಯಲ್ಲಿ ರಾವಣನ ಮೂಲ ಬಲವನ್ನು ಸಂಹರಿಸುವಾಗ ವಿಶ್ವರೂಪವನ್ನು ತೋರಿದ ,ಅಂದರೆ ಅಲ್ಲಿ ನೋಡಲು ರಾಮ ಇಲ್ಲಿ ಎಲ್ಲೆಲ್ಲಿಯೂ ರಾಮನೇ . ನೋಡಲು ರಾಮ ಸಹಸ್ರ ಸಹಸ್ರರೂಪಗಳನ್ನು ಧರಿಸಿ ದುಷ್ಟರನ್ನು ಸಂಹರಿಸಿದನು: ವ್ಯಾಪಿಸಿದ ದುಷ್ಟತನವನ್ನು ಇಂದು ಎಲ್ಲರ ಅಂತರಂಗದಲ್ಲಿಯೂ   ನಿರ್ಮೂಲಗೊಳಿಸಲು ಶ್ರೀರಾಮನು ಮತ್ತೆ ವಿಶ್ವರೂಪವನ್ನು ಧರಿಸಬೇಕಿದೆ. ಎಲ್ಲರ ಹೃದಯದಲ್ಲಿ ರಾಮನು ಪ್ರಕಟವಾದರೆ . ಮಾತ್ರ ದುಷ್ಟ ಪ್ರವೃತ್ತಿಯ ನಿವಾರಣೆ ಸಾಧ್ಯ . ರಾಮಾಯಣದ ಕಥೆ ಎಲ್ಲರಿಗೂ ಮುಟ್ಟಿ; ಎಲ್ಲರಲ್ಲಿಯೂ ರಾಮನ ವ್ಯಕ್ತಿತ್ವ . ರೂಪುಗೊಳ್ಳುವಂತಾಗಬೇಕು. ಆಗ ಎಲ್ಲರ ಮನಸ್ಸನ್ನು . ಆಕ್ರಮಿಸಿರುವ ರಾಕ್ಷಸ ಪ್ರವೃತ್ತಿಗಳು ಮಾಯವಾಗುವುದು:: - ShareChat