ShareChat
click to see wallet page
search
#😱ರಾಮ ಮಂದಿರದಲ್ಲಿ ನಮಾಜ್ ಮಾಡಲು ಮುಂದಾದ ಮುಸ್ಲಿಂ ವ್ಯಕ್ತಿ😱
😱ರಾಮ ಮಂದಿರದಲ್ಲಿ ನಮಾಜ್ ಮಾಡಲು ಮುಂದಾದ ಮುಸ್ಲಿಂ ವ್ಯಕ್ತಿ😱 - ಧ್ಯೆಯ ರಾಮ ಮಂದಿರದಲ್ಲಿ ನಮಾಜ್ ಮಾಡಲು ೦ 83 abod? Lokal App ಮಂದಿರದಲ್ಲಿ ನಮಾಜ್ಗೆ ಯತ್ನಿಸಿದ ವ್ಯಕ್ತಿ ರಾಮ ವಶಕ್ಕೆ  ಅಯೋಧ್ಯೆಯ ರಾಮ ಮಂದಿರದಲ್ಲಿ ನಮಾಜ್ ಮಾಡಲು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಯತ್ನಿಸಿದ' ಎಂಬಾತನನ್ನು ಭದ್ರತಾ .' 55 ವರ್ಷದ ಅಬ್ದುಲ್ ಅಹ್ಮದ್ ಶೇಖ್' ಪಡೆದಿದ್ದಾರ 82308 23w38 338 ರೆ ಸೀತಾ ರಸೋಯಿ ಬಳಿ ಕುಳಿತು ನಮಾಜ್ಗೆ ಸಿದ್ಧರಾದಾಗ ಆತನನ್ನು ವಶಕ್ಕೆ ಪಡೆದು  ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆತನ ಕೃತ್ಯದ ಹಿಂದಿನ ` ಉದ್ದೇಶವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಆರಂಭಿಕ ` ತನಿಖೆಯಲ್ಲಿ, ಆತ ರಾಮ ಮಂದಿರದ ಸುತ್ತ ವಸ್ತುಗಳನ್ನು ಮಾರುತ್ತಿರುವುದು ಮತ್ತು ಅಜ್ಮೀರ್ಗೆ ಹೋಗುತ್ತಿರುವುದಾಗಿ ತಿಳಿಸಿರುವುದು ತಿಳಿದುಬಂದಿದೆ. ಆತನ ಮಗ, ತಂದೆ ಮಾನಸಿಕ ಅಸ್ವಸ್ಥರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾನೆ . ಧ್ಯೆಯ ರಾಮ ಮಂದಿರದಲ್ಲಿ ನಮಾಜ್ ಮಾಡಲು ೦ 83 abod? Lokal App ಮಂದಿರದಲ್ಲಿ ನಮಾಜ್ಗೆ ಯತ್ನಿಸಿದ ವ್ಯಕ್ತಿ ರಾಮ ವಶಕ್ಕೆ  ಅಯೋಧ್ಯೆಯ ರಾಮ ಮಂದಿರದಲ್ಲಿ ನಮಾಜ್ ಮಾಡಲು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಯತ್ನಿಸಿದ' ಎಂಬಾತನನ್ನು ಭದ್ರತಾ .' 55 ವರ್ಷದ ಅಬ್ದುಲ್ ಅಹ್ಮದ್ ಶೇಖ್' ಪಡೆದಿದ್ದಾರ 82308 23w38 338 ರೆ ಸೀತಾ ರಸೋಯಿ ಬಳಿ ಕುಳಿತು ನಮಾಜ್ಗೆ ಸಿದ್ಧರಾದಾಗ ಆತನನ್ನು ವಶಕ್ಕೆ ಪಡೆದು  ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆತನ ಕೃತ್ಯದ ಹಿಂದಿನ ` ಉದ್ದೇಶವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಆರಂಭಿಕ ` ತನಿಖೆಯಲ್ಲಿ, ಆತ ರಾಮ ಮಂದಿರದ ಸುತ್ತ ವಸ್ತುಗಳನ್ನು ಮಾರುತ್ತಿರುವುದು ಮತ್ತು ಅಜ್ಮೀರ್ಗೆ ಹೋಗುತ್ತಿರುವುದಾಗಿ ತಿಳಿಸಿರುವುದು ತಿಳಿದುಬಂದಿದೆ. ಆತನ ಮಗ, ತಂದೆ ಮಾನಸಿಕ ಅಸ್ವಸ್ಥರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾನೆ . - ShareChat