ShareChat
click to see wallet page
search
#📚ಆಧ್ಯಾತ್ಮಿಕ ಬರಹಗಳು🙏 #🙏ಭಕ್ತಿಮಯ ಕೋಟ್ಸ್😇 #😇ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ #ಬ್ರಹ್ಮಾಕುಮಾರೀಸ್
📚ಆಧ್ಯಾತ್ಮಿಕ ಬರಹಗಳು🙏 - నిన్న బిలి ಳ $ ஒசு ১৯১ ಜಗತ್ತಿನ ಪ್ರತಿಯೊಂದು ವಿಗೂ ಮಾನವರು ಈ ಅದರ ಉಪಯೋಗದ ಆಧಾರದಲ್ಲಿ ಬೆಲೆ ಕಟ್ಟುತ್ತಾರೆ. ১৯১৮ ಅನುಕೂಲಕರ, ಲಾಭದಾಯಕ ಅದು ಅವರಿಗೆ ಎಂಬುದೇ ಅದರ ಮೌಲ್ಯವಾಗುತ್ತದೆ. ಅದೇ ದೃಷ್ಟಿಕೋನದಿಂದ ಕೆಲವರು ಮನುಷ್ಯರಿಗೂ ಬೆಲೆ ಕಟ್ಟಲು ಯತ್ನಿ ಸುತ್ತಾ 0 ಆದರೆ ಮನುಷ್ಯನ ಮೌಲ್ಯವು ಯಾರದೋ ಅಭಿಪ್ರಾಯಕ್ಕೆ ಅಥವಾ ಉಪಯೋಗಕ್ಕೆ ಸೀಮಿತವಲ್ಲ . ಜನರು ನಿನಗೆ ಕಟ್ಟುವ ಬೆಲೆ ನಿನ್ನ ಜೀವನದ ನಿಜವಾದ ಮೌಲ್ಯವಲ್ಲ ; ಅದು ಅವರ ಮನಸ್ಥಿತಿ ಮತ್ತು ಅಳತೆಯ ಪ್ರತಿಬಿಂಬ ಮಾತ್ರ್ ಯೋಗ್ಯತೆ ಮಾನವನು ಎಂದೆಂದಿಗೂ ಅತ್ಯಮೂಲ್ಯ: ಅವನ  ಜೀವನಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ , ನಮ೬ ಅದಕ್ಕಾಗಿಯೇ ಪೂರ್ವಜರು "ಮಾನವ ಜನ್ಮ ಎ೦ದು ಘೋಷಿಸಿದರು. ಶ್ರೇಷ್ಠ , ಬಲು ಹೀಗಾಗಿ ನಾವು ನಮ್ಮನ್ನು ನಾವೇ ಅಲ್ಪಮೌ 05 ಮಾಡಿಕೊಳ್ಬಾರದು. ಹಾಗೆಯೇ ನಮ್ಮ ಸೀಮಿತ ದಯಿಂದ ಇತರರ ಮೌಲ್ಯವನ್ನು  ತೀರ್ಮಾನಿಸುವ ல ತಪ್ಪನ್ನೂ ಮಾಡಬಾರದು. ಕರ್ಮ, ಸಂಕಲ್ಪ, ಗುಣ ,  ನಡತೆ ಮಾನವನ ಮೌಲ್ಯ ಅಳೆಯುವ ನಿಜವಾದ ಸಾಧನಗಳು. ಅದು ಆತ್ಮದ ಮಹತ್ವ್ ಬ್ರಹ್ಮಾಕುಮಾರಿಸ್ , from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: నిన్న బిలి ಳ $ ஒசு ১৯১ ಜಗತ್ತಿನ ಪ್ರತಿಯೊಂದು ವಿಗೂ ಮಾನವರು ಈ ಅದರ ಉಪಯೋಗದ ಆಧಾರದಲ್ಲಿ ಬೆಲೆ ಕಟ್ಟುತ್ತಾರೆ. ১৯১৮ ಅನುಕೂಲಕರ, ಲಾಭದಾಯಕ ಅದು ಅವರಿಗೆ ಎಂಬುದೇ ಅದರ ಮೌಲ್ಯವಾಗುತ್ತದೆ. ಅದೇ ದೃಷ್ಟಿಕೋನದಿಂದ ಕೆಲವರು ಮನುಷ್ಯರಿಗೂ ಬೆಲೆ ಕಟ್ಟಲು ಯತ್ನಿ ಸುತ್ತಾ 0 ಆದರೆ ಮನುಷ್ಯನ ಮೌಲ್ಯವು ಯಾರದೋ ಅಭಿಪ್ರಾಯಕ್ಕೆ ಅಥವಾ ಉಪಯೋಗಕ್ಕೆ ಸೀಮಿತವಲ್ಲ . ಜನರು ನಿನಗೆ ಕಟ್ಟುವ ಬೆಲೆ ನಿನ್ನ ಜೀವನದ ನಿಜವಾದ ಮೌಲ್ಯವಲ್ಲ ; ಅದು ಅವರ ಮನಸ್ಥಿತಿ ಮತ್ತು ಅಳತೆಯ ಪ್ರತಿಬಿಂಬ ಮಾತ್ರ್ ಯೋಗ್ಯತೆ ಮಾನವನು ಎಂದೆಂದಿಗೂ ಅತ್ಯಮೂಲ್ಯ: ಅವನ  ಜೀವನಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ , ನಮ೬ ಅದಕ್ಕಾಗಿಯೇ ಪೂರ್ವಜರು "ಮಾನವ ಜನ್ಮ ಎ೦ದು ಘೋಷಿಸಿದರು. ಶ್ರೇಷ್ಠ , ಬಲು ಹೀಗಾಗಿ ನಾವು ನಮ್ಮನ್ನು ನಾವೇ ಅಲ್ಪಮೌ 05 ಮಾಡಿಕೊಳ್ಬಾರದು. ಹಾಗೆಯೇ ನಮ್ಮ ಸೀಮಿತ ದಯಿಂದ ಇತರರ ಮೌಲ್ಯವನ್ನು  ತೀರ್ಮಾನಿಸುವ ல ತಪ್ಪನ್ನೂ ಮಾಡಬಾರದು. ಕರ್ಮ, ಸಂಕಲ್ಪ, ಗುಣ ,  ನಡತೆ ಮಾನವನ ಮೌಲ್ಯ ಅಳೆಯುವ ನಿಜವಾದ ಸಾಧನಗಳು. ಅದು ಆತ್ಮದ ಮಹತ್ವ್ ಬ್ರಹ್ಮಾಕುಮಾರಿಸ್ , from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat