ShareChat
click to see wallet page
search
#😍 ನನ್ನ ಸ್ಟೇಟಸ್ #💐💐ಎಳ್ಳು ಅಮಾವಾಸ್ಯೆಯ ಹಾರ್ದಿಕ 💐💐 💐💐ಶುಭಾಶಯಗಳು 💐💐
😍 ನನ್ನ ಸ್ಟೇಟಸ್ - ಪ್ರತಿದಿನ ಭೂತಾಯಿಯನ್ನು ಹೆತ್ತಮ್ಮನಂತೆ ಪೂಜಿಸುವ ಸಮಸ್ತ ನಾಡಿನ ರೈತ ಬಾಂಧವರಿಗೆ NAMMA KALABURGI MEMES ಎಳ್ಳು ಅಮಾವಾಸ್ಯೆ ದಿನದ ಶುಭಾಶಯಗಳು ಈ ದಿನ ಸಹ ಕುಟುಂಬ ಪರಿವಾರ ಮನೆಯಲ್ಲಿ ಅಡುಗೆ ಮಾಡಿ ಹೊಲಕ್ಕೆ ಹೋಗಿ ಚರಗ ಹೊಡೆದು ಸಂತೋಷದಿನ ಕಳೆಯುವ ರೈತರ ಪ್ರೀತಿಯ ಸುಗ್ಗಿ ಈ ಸುಗ್ಗಿ ರೈತನಿಗೆ ಒಳ್ಳೆಯ ಫಸಲು ತಂದುಕೊಡಲಿ ಪ್ರತಿದಿನ ಭೂತಾಯಿಯನ್ನು ಹೆತ್ತಮ್ಮನಂತೆ ಪೂಜಿಸುವ ಸಮಸ್ತ ನಾಡಿನ ರೈತ ಬಾಂಧವರಿಗೆ NAMMA KALABURGI MEMES ಎಳ್ಳು ಅಮಾವಾಸ್ಯೆ ದಿನದ ಶುಭಾಶಯಗಳು ಈ ದಿನ ಸಹ ಕುಟುಂಬ ಪರಿವಾರ ಮನೆಯಲ್ಲಿ ಅಡುಗೆ ಮಾಡಿ ಹೊಲಕ್ಕೆ ಹೋಗಿ ಚರಗ ಹೊಡೆದು ಸಂತೋಷದಿನ ಕಳೆಯುವ ರೈತರ ಪ್ರೀತಿಯ ಸುಗ್ಗಿ ಈ ಸುಗ್ಗಿ ರೈತನಿಗೆ ಒಳ್ಳೆಯ ಫಸಲು ತಂದುಕೊಡಲಿ - ShareChat