ಕಾಟೇರ ತರ ಕಾಟೇರ ನಂತರ ಬಡವರ ಬಗ್ಗೆ
ಕೂಲಿ ಕಾರ್ಮಿಕರ ಬಗ್ಗೆ ದಿನಾಂಕ : 23/01/2026 ರಂದು
ಮತ್ತೊಂದು ಚಲನಚಿತ್ರ ಲ್ಯಾಂಡ್ ಲಾರ್ಡ್ ಬಿಡುಗಡೆಗೆ ರೆಡಿ.
ಉಳ್ಳವರು ಇಲ್ಲದವರ ನಡುವಿನ ಸಂಘರ್ಷವೇ ಲ್ಯಾಂಡ್ ಲಾರ್ಡ್,
ಬೆವರರಿಸದೆ ಕುರ್ಚಿಯ ಮೇಲೆ ಕೂತು ಕಾಲಲ್ಲಾಡಿಸುವ ಉಳ್ಳವರನ್ನು, ಭೂಮಿಯ ಒಳಗೆ ಹೂತಾಕುವ ಕಥೆಯೇ
ಲ್ಯಾಂಡ್ ಲಾರ್ಡ್ ಚಲನಚಿತ್ರ
ದಣಿಯ ದೌಲತ್ತಿಗೆ ಕೇರೇ ಮಾಡದ ರಾಚಾಯ್ಯ.(ವಿಜಿ ಸರ್)
👉 R Badiger Huli Yaramasal
Duniya Vijay #😍 ನನ್ನ ಸ್ಟೇಟಸ್
00:29

