ShareChat
click to see wallet page
search
#💥ಎರಡು ರೈಲುಗಳ ಮಧ್ಯೆ ಭೀಕರ ಅಪಘಾತ; ಜನರ ಮಾರಣಹೋಮ😢
💥ಎರಡು ರೈಲುಗಳ ಮಧ್ಯೆ ಭೀಕರ ಅಪಘಾತ; ಜನರ ಮಾರಣಹೋಮ😢 - ১০০ 21 Re~s30, 038 ನಡುವೆ ' Accident: Train | ರೈಲುಗಳ * శృిస్పి?డా : ல మెంది ಅಡಮುಜ್: ಸ್ಪೇನ್ನ ಅಡಮುಜ್ ನಗರದ ಬಳಿ ಎರಡು   ರೈಲುಗಳು ಡಿಕ್ಕಿಯಾಗಿ, 39 ಜನರು ಸಾವಿಗೀಡಾಗಿದ್ದಾರೆ . ಭಾನುವಾರ ರಾತ್ರಿ ಅಪಘಾತ ಸಂಭವಿಸಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ. ಮಲಾಗದಿಂದ ಮ್ಯಾಡ್ರಿಡ್ಗೆ ತೆರಳುತ್ತಿದ್ದ ರೈಲಿನಲ್ಲಿ 300 ಜನ ಪ್ರಯಾಣಿಕರಿದ್ದರು ಈ ರೈಲು ರಾತ್ರಿ 7.45ಕ್ಕ ಹಳಿ ತಪ್ಪಿತು. ಈ ವೇಳೆ ಮ್ಯಾಡ್ರಿಡ್ನಿಂದ ಹುಯೆಲ್ವಾಗೆ . ಸಂಚರಿಸುತ್ತಿದ್ದ ಇನ್ನೊಂದು ರೈಲು; ಹಳಿ ತಪ್ಪಿದ ರೈಲಿಗೆ ' ಡಿಕ್ಕಿಯಾಗಿದೆ. ಇದರಲ್ಲಿ 200 ಮಂದಿ ಪ್ರಯಾಣಿಕರಿದ್ದರು: ಗಾಯಗೊಂಡಿದ್ದು ಈ ಪೈಕಿ 29 . ಘಟನೆಯಲ್ಲಿ 159 ಜನರು ಮಂದಿಯ ಸ್ಥಿತಿ ಗಂಭೀರವಾಗಿದೆ. ಎಲ್ಲರಿಗೂ ಚಿಕಿತ್ಸೆ ಮುಂದುವರಿದಿದೆ. ಮೃತದೇಹಗಳನ್ನು ಹೊರತೆಗೆಯುವ   ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನೂ ` ಕಾರ್ಯಾಚರಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಪೊಲೀಸರು   ತಿಳಿಸಿದ್ದಾರೆ. ১০০ 21 Re~s30, 038 ನಡುವೆ ' Accident: Train | ರೈಲುಗಳ * శృిస్పి?డా : ல మెంది ಅಡಮುಜ್: ಸ್ಪೇನ್ನ ಅಡಮುಜ್ ನಗರದ ಬಳಿ ಎರಡು   ರೈಲುಗಳು ಡಿಕ್ಕಿಯಾಗಿ, 39 ಜನರು ಸಾವಿಗೀಡಾಗಿದ್ದಾರೆ . ಭಾನುವಾರ ರಾತ್ರಿ ಅಪಘಾತ ಸಂಭವಿಸಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ. ಮಲಾಗದಿಂದ ಮ್ಯಾಡ್ರಿಡ್ಗೆ ತೆರಳುತ್ತಿದ್ದ ರೈಲಿನಲ್ಲಿ 300 ಜನ ಪ್ರಯಾಣಿಕರಿದ್ದರು ಈ ರೈಲು ರಾತ್ರಿ 7.45ಕ್ಕ ಹಳಿ ತಪ್ಪಿತು. ಈ ವೇಳೆ ಮ್ಯಾಡ್ರಿಡ್ನಿಂದ ಹುಯೆಲ್ವಾಗೆ . ಸಂಚರಿಸುತ್ತಿದ್ದ ಇನ್ನೊಂದು ರೈಲು; ಹಳಿ ತಪ್ಪಿದ ರೈಲಿಗೆ ' ಡಿಕ್ಕಿಯಾಗಿದೆ. ಇದರಲ್ಲಿ 200 ಮಂದಿ ಪ್ರಯಾಣಿಕರಿದ್ದರು: ಗಾಯಗೊಂಡಿದ್ದು ಈ ಪೈಕಿ 29 . ಘಟನೆಯಲ್ಲಿ 159 ಜನರು ಮಂದಿಯ ಸ್ಥಿತಿ ಗಂಭೀರವಾಗಿದೆ. ಎಲ್ಲರಿಗೂ ಚಿಕಿತ್ಸೆ ಮುಂದುವರಿದಿದೆ. ಮೃತದೇಹಗಳನ್ನು ಹೊರತೆಗೆಯುವ   ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನೂ ` ಕಾರ್ಯಾಚರಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಪೊಲೀಸರು   ತಿಳಿಸಿದ್ದಾರೆ. - ShareChat