ShareChat
click to see wallet page
search
#💓ಮನದಾಳದ ಮಾತು #🖋️ ನನ್ನ ಬರಹ #📝ನನ್ನ ಕವಿತೆಗಳು #📚ನೀತಿ ಕಥೆಗಳು #📖 ನನ್ನ ಓದು
💓ಮನದಾಳದ ಮಾತು - ರೂಶ್ವರ (ಸೃಢ ಷಿಕರ್ತ) ಯೌರು? 8 ಈಶ್ವರನೆಂದರೆ ಮಾನವನಂತೆ ದೇಹಧಾರಿಯಾಗಿರುವವನು ಅಲ್ಲ ಅವನು ದೇಹವಿಲ್ಲದವನು, ಹೆಂಡತಿ-ಮಕ್ಕಳ ಬಂಧನವಿಲ್ಲದವನು: ಅವನು ಸಂಬಂಧಗಳಲ್ಲಿ ಸೀಮಿತನಲ್ಲ , ಆದರೆ ಎಲ್ಲರಿಗೂ ಅತ್ಯಂತ ಹತ್ತಿರನಾದವನು. ಈಶ್ವರನು ಜ್ಲಾನೇಶ್ವರನು   ಶಾಶ್ವತ ಜ್ಞಾನಸ್ವರೂಪ: ~ ಅವನು ಯೋಗೇಶ್ವರನು . ಯೋಗದ ಅನೇಕ ವಿಧಿಗಳನ್ನು 2 ಹೇಳಿಕೊಟ್ಟು ಆತ್ಮವನ್ನು ಪರಮ ಶಾಂತಿಗೆ ಕರೆದೊಯ್ಯುವ ಶ್ರೇಷ್ಠ ಗುರು . ಅವನು ಸರ್ವೇಶ್ವರ, ವಿಶ್ವೇಶ್ವರ, ಪರಮೇಶ್ವರ ' ಸರ್ವ { ಸೃಷ್ಟಿಯ ಅಧಿಪತಿ ಜನ್ಮರಹಿತನು: ಅವನು ಅಜನ್ಮನು, ಅಯೋನಿಜನು _ ಶರೀರದ ಮಿತಿಗಳಿಗೆ ಅಕಾಯನು, ಅಶರೀರಿಯು ఒళగాగదవను ಕರ್ಮಫಲಗಳನ್ನು ಅನುಭವಿಸದವನು అవెను అభిాశ్తను { శాల దిగిే; జాశి ధమేFగళిందే ಈಶ್ವರನು ಅವಿಭಾಜ್ಯನು . మ ವಿಭಜಿಸಲ್ಪಡದವನು: ಅವನು ಅಹಿಂಸಕನು , ನಿಸ್ವಾರ್ಥಿ ಯಾವ ಸ್ವಾರ್ಥವೂ ಇಲ್ಲದ ಶುದ್ದ ಪ್ರೇಮಸ್ವರೂಪ. ఎందిగా@ మెలినేవాగేద అవెను నేదా నిశ్యనిమగలను ಶುದ್ದ ಚೈತನ್ಯ: ಅವನು ಪರಂಜ್ಯೋತಿಯು . ಅಂಧಕಾರವನ್ನು ದೂರಮಾಡುವ దివ్య బిళశ ఆరెంభవిల్దేవెను: ಅವನು ಅನಾದಿಯು, ಅಮರನು  ಅಂತ್ಯವಿಲ್ಲದವನು: ಈಶ್ವರನು ಸರ್ವ ಭಕ್ತರ ಇಷ್ಾರ್ಥಗಳನ್ನು ಅವರ ಶುದ್ದ  ಭಾವನೆಯ ಅನುಸಾರ ಪೂರ್ಣಗೊಳಿಸುವ ಕರುಣಾಮಯ ತಂದೆ: ಅವನು ಭೌತಿಕಲೋಕದಲ್ಲಲ್ಲ , ಪರಂಧಾಮದಲ್ಲಿ ವಾಸಿಸುವ' ಶಾಂತಿಯ ಮೂಲಸ್ವರೂಪ. ಈಶ್ವರನು ದೇವಾಲಯಗಳಲ್ಲಿ ಮಾತ್ರ ಸೀಮಿತನಲ್ಲ; ಶುದ್ದ ಮನಸ್ಸಿನಲ್ಲಿ ಸತ್ಯದಲ್ಲಿ , ಜ್ಲಾನ ಮತ್ತು మౌనదల్సి ಪ್ರೀತಿಯಲ್ಲಿ ಅನುಭವವಾಗುವ ಶಕ್ತಿ . ಅವನನ್ನು ಅರಿಯಲು ಕಣಣ ಬೇಕಾಗಿಲ್ಲ _ ಶುದ್ದ ಬುದ್ದಿ, ಆತ್ಮಜ್ಞಾನವೇ ಸಾಕು: ಬ್ರಹ್ಮಾಕುಮಾರಿಸ್ from ಸೃಷ್ಟಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: ರೂಶ್ವರ (ಸೃಢ ಷಿಕರ್ತ) ಯೌರು? 8 ಈಶ್ವರನೆಂದರೆ ಮಾನವನಂತೆ ದೇಹಧಾರಿಯಾಗಿರುವವನು ಅಲ್ಲ ಅವನು ದೇಹವಿಲ್ಲದವನು, ಹೆಂಡತಿ-ಮಕ್ಕಳ ಬಂಧನವಿಲ್ಲದವನು: ಅವನು ಸಂಬಂಧಗಳಲ್ಲಿ ಸೀಮಿತನಲ್ಲ , ಆದರೆ ಎಲ್ಲರಿಗೂ ಅತ್ಯಂತ ಹತ್ತಿರನಾದವನು. ಈಶ್ವರನು ಜ್ಲಾನೇಶ್ವರನು   ಶಾಶ್ವತ ಜ್ಞಾನಸ್ವರೂಪ: ~ ಅವನು ಯೋಗೇಶ್ವರನು . ಯೋಗದ ಅನೇಕ ವಿಧಿಗಳನ್ನು 2 ಹೇಳಿಕೊಟ್ಟು ಆತ್ಮವನ್ನು ಪರಮ ಶಾಂತಿಗೆ ಕರೆದೊಯ್ಯುವ ಶ್ರೇಷ್ಠ ಗುರು . ಅವನು ಸರ್ವೇಶ್ವರ, ವಿಶ್ವೇಶ್ವರ, ಪರಮೇಶ್ವರ ' ಸರ್ವ { ಸೃಷ್ಟಿಯ ಅಧಿಪತಿ ಜನ್ಮರಹಿತನು: ಅವನು ಅಜನ್ಮನು, ಅಯೋನಿಜನು _ ಶರೀರದ ಮಿತಿಗಳಿಗೆ ಅಕಾಯನು, ಅಶರೀರಿಯು ఒళగాగదవను ಕರ್ಮಫಲಗಳನ್ನು ಅನುಭವಿಸದವನು అవెను అభిాశ్తను { శాల దిగిే; జాశి ధమేFగళిందే ಈಶ್ವರನು ಅವಿಭಾಜ್ಯನು . మ ವಿಭಜಿಸಲ್ಪಡದವನು: ಅವನು ಅಹಿಂಸಕನು , ನಿಸ್ವಾರ್ಥಿ ಯಾವ ಸ್ವಾರ್ಥವೂ ಇಲ್ಲದ ಶುದ್ದ ಪ್ರೇಮಸ್ವರೂಪ. ఎందిగా@ మెలినేవాగేద అవెను నేదా నిశ్యనిమగలను ಶುದ್ದ ಚೈತನ್ಯ: ಅವನು ಪರಂಜ್ಯೋತಿಯು . ಅಂಧಕಾರವನ್ನು ದೂರಮಾಡುವ దివ్య బిళశ ఆరెంభవిల్దేవెను: ಅವನು ಅನಾದಿಯು, ಅಮರನು  ಅಂತ್ಯವಿಲ್ಲದವನು: ಈಶ್ವರನು ಸರ್ವ ಭಕ್ತರ ಇಷ್ಾರ್ಥಗಳನ್ನು ಅವರ ಶುದ್ದ  ಭಾವನೆಯ ಅನುಸಾರ ಪೂರ್ಣಗೊಳಿಸುವ ಕರುಣಾಮಯ ತಂದೆ: ಅವನು ಭೌತಿಕಲೋಕದಲ್ಲಲ್ಲ , ಪರಂಧಾಮದಲ್ಲಿ ವಾಸಿಸುವ' ಶಾಂತಿಯ ಮೂಲಸ್ವರೂಪ. ಈಶ್ವರನು ದೇವಾಲಯಗಳಲ್ಲಿ ಮಾತ್ರ ಸೀಮಿತನಲ್ಲ; ಶುದ್ದ ಮನಸ್ಸಿನಲ್ಲಿ ಸತ್ಯದಲ್ಲಿ , ಜ್ಲಾನ ಮತ್ತು మౌనదల్సి ಪ್ರೀತಿಯಲ್ಲಿ ಅನುಭವವಾಗುವ ಶಕ್ತಿ . ಅವನನ್ನು ಅರಿಯಲು ಕಣಣ ಬೇಕಾಗಿಲ್ಲ _ ಶುದ್ದ ಬುದ್ದಿ, ಆತ್ಮಜ್ಞಾನವೇ ಸಾಕು: ಬ್ರಹ್ಮಾಕುಮಾರಿಸ್ from ಸೃಷ್ಟಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat